Advertisement

Category: ಉತ್ತರ ಕನ್ನಡ

Murinakatte/ ಮುರಿನಕಟ್ಟೆಗೆ ಮುಸ್ಲಿಮರಿಂದ ಹಾನಿ: ಹಿಂದೂಗಳಿಂದ ಠಾಣೆಗೆ ಮುತ್ತಿಗೆ

ಮುರಿನಕಟ್ಟೆ(Murinakatte)ಯನ್ನು ಧ್ವಂಸಗೊಳಿಸಿದ ಸುದ್ದಿ ಕಾಳ್ಗಿಚ್ಚಿನಂತೆ ಭಟ್ಕಳದಲ್ಲಿ ಹರಡಿ ಹಿಂದೂ ಕಾರ್ಯಕರ್ತರು ರಾತೋರಾತ್ರಿ ಭಟ್ಕಳ ಠಾಣೆಗೆ ಮುತ್ತಿಗೆ ಹಾಕಿದರು. 

Read More

Murinakatte/ ಮುರಿನಕಟ್ಟೆಗೆ ಹಾನಿ: ಭಟ್ಕಳ ಉದ್ವಿಘ್ನ

ಭಟ್ಕಳದ ಮುರಿನಕಟ್ಟೆ (Murinakatte) ಪ್ರದೇಶದಲ್ಲಿ ಹಿಂದೂ ಯುವಕರು ರವಿವಾರ ಕಟ್ಟೆಯನ್ನು ಪುನರ್ನಿರ್ಮಿಸಿದ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. 

Read More

Murinakatte/ಮಳೆಯ ನಡುವೆಯೂ ಮುರಿನಕಟ್ಟೆ ಮರುಸ್ಥಾಪಿಸಿದ ಹಿಂದೂ ಯುವಕರು

ಅನಾದಿ ಕಾಲದಿಂದ ದೇವರ ಹೊರೆ ಇಳಿಸುತ್ತಿದ್ದ ಶ್ರದ್ಧಾ ಕೇಂದ್ರವಾದ ‘ಮುರಿನಕಟ್ಟೆ’ (Murinakatte)ಯನ್ನು ರವಿವಾರ ಮುಂಜಾನೆ ಹಿಂದೂ ಕಾರ್ಯಕರ್ತರು ಪುನಃ ಸ್ಥಾಪಿಸಿದ್ದಾರೆ.

Read More

Chippikallu tragedy/ ಚಿಪ್ಪಿಕಲ್ಲು ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ

ಭಟ್ಕಳ ತಾಲೂಕಿನ ಶಿರಾಲಿಯ ಆಳ್ವೆಕೋಡಿ ಸಮೀಪ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಚಿಪ್ಪಿಕಲ್ಲು ತೆಗೆಯಲು ಹೋಗಿ ಜಲಸಮಾಧಿಯಾಗಿರುವವರ (Chippikallu tragedy) ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ ಪರಿಹಾರ ಘೋಷಿಸಿದೆ.

Read More

Terrible tragedy/ ಭಟ್ಕಳದಲ್ಲಿ ಭೀಕರ ದುರಂತ: ಎಂಟು ಜನರ ದುರ್ಮರಣ

ಭಟ್ಕಳ ತಾಲೂಕಿನ ಶಿರಾಲಿಯ ಆಳ್ವೆಕೋಡಿ ಸಮೀಪ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಚಿಪ್ಪೆಕಲ್ಲು ತೆಗೆಯಲು ಹೋದ ೮ ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಭೀಕರ ದುರಂತ ನಡೆದಿದೆ (Terrible tragedy).

Read More

Video News

Loading...
error: Content is protected !!