ರಘುನಾಥ ಪಿ. ರಾಯ್ಕರ್ ನಿಧನ
ಹೊನ್ನಾವರ ತಾಲೂಕಿನ ಕರ್ಕಿ ದೈವಜ್ಣ ಬ್ರಾಹ್ಮಣ ಮಠದ ಟ್ರಸ್ಟ್ ಕಾರ್ಯದರ್ಶಿ ರಘುನಾಥ್ ಪಿ ರಾಯ್ಕರ್(೭೧) ಇಂದು (ಏ.೧೧) ಮಧ್ಹಾಹ್ನ ೨ ಗಂಟೆ ಸುಮಾರಿಗೆ ನಿಧನರಾದರು.
Read Moreಉತ್ತರ ಕನ್ನಡ, ಶಿವಮೊಗ್ಗ, ಹೊನ್ನಾವರ | 0 |
ಹೊನ್ನಾವರ ತಾಲೂಕಿನ ಕರ್ಕಿ ದೈವಜ್ಣ ಬ್ರಾಹ್ಮಣ ಮಠದ ಟ್ರಸ್ಟ್ ಕಾರ್ಯದರ್ಶಿ ರಘುನಾಥ್ ಪಿ ರಾಯ್ಕರ್(೭೧) ಇಂದು (ಏ.೧೧) ಮಧ್ಹಾಹ್ನ ೨ ಗಂಟೆ ಸುಮಾರಿಗೆ ನಿಧನರಾದರು.
Read Moreಉತ್ತರ ಕನ್ನಡ, ಕರ್ನಾಟಕ, ರಾಜಕೀಯ, ಲೋಕಸಭೆ ಚುನಾವಣೆ, ಶಿರಸಿ | 0 |
ಕಾಂಗ್ರೆಸ್ ಪ್ರಣಾಳಿಕೆಯು ಪಾಕಿಸ್ತಾನದ ಪ್ರಣಾಳಿಕೆಯಂತೆ ಗೋಚರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
Read Moreಉಡುಪಿ, ಉತ್ತರ ಕನ್ನಡ, ಕರ್ನಾಟಕ, ದ್ವಿತೀಯ ಪಿಯುಸಿ, ಹೊನ್ನಾವರ | 0 |
ಹೊನ್ನಾವರದ ಪ್ರಭಾತನಗರದ ಸಾನ್ವಿ ರಾವ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೬೦೦ಕ್ಕೆ ೫೯೫ ಅಂಕಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.
Read Moreಉತ್ತರ ಕನ್ನಡ, ಕರ್ನಾಟಕ, ದ್ವಿತೀಯ ಪಿಯುಸಿ, ಶಿರಸಿ | 0 |
ಈತ ದ್ಪಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಹೋಗುವವರಿಗಿಂತ ಹೆಚ್ಚು (ಒಂದಿಬ್ಬರಿಗಿಂತ ಕಡಿಮೆ)ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಹೋಗದೇ 95.70% ಅಂಕ ಬಾಚಿಕೊಂಡಿದ್ದಾನೆ.
Read Moreಕರ್ನಾಟಕ, ದ್ವಿತೀಯ ಪಿಯುಸಿ, ಬೆಂಗಳೂರು | 0 |
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ ಬರೆದವರಲ್ಲಿ ಒಟ್ಟಾರೆ ಶೇಕಡ ೮೧.೧೫ ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಹೊಸದಾಗಿ ಪರೀಕ್ಷೆ ಬರೆದವರು ಶೇ.೮೪.೫೯ ಫಲಿತಾಂಶ ದಾಖಲಿಸಿದ್ದಾರೆ.
Read More

