Advertisement

Category: ಉಡುಪಿ

ಸಂಸ್ಕಾರ ಇಲ್ಲದಿದ್ದರೆ ಧರ್ಮದ ನಿಜ ಚಿತ್ರಣ ಸಿಗದು

ಸಂಸ್ಕಾರ ಇಲ್ಲದಿದ್ದರೆ ನಮ್ಮ ಧರ್ಮದ ನಿಜ ಚಿತ್ರಣ ಸಿಗದು ಎಂದು ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Read More

ತಾಯಿನಾಡು – ಗೋಳಿಹೊಳೆಯಲ್ಲಿ ಮಾ.೮ರಂದು ಮಹಾ ಶಿವರಾತ್ರಿ ಆಚರಣೆ

ಶ್ರೀ ಕ್ಷೇತ್ರ ತಾಯಿನಾಡು ಅಮೃತೇಶ್ವರಿ, ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ೮ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.

Read More

ಮಲ್ಪೆ ಪೊಲೀಸರಿಂದ ಭಟ್ಕಳ ಮೀನುಗಾರರ ಬಂಧನ

ಮಲ್ಪೆ ಮೂಲದ ದೋಣಿಯನ್ನು ಭಟ್ಕಳ ಬಂದರು ದಡಕ್ಕೆ ಎಳೆದು ತಂದಿಟ್ಟಿದ್ದ ಆರೋಪದ ಮೇಲೆ ಉಡುಪಿಯ ಮಲ್ಪೆ ಠಾಣೆ ಪೊಲೀಸರು ಭಟ್ಕಳದ ೭ ಮೀನುಗಾರರನ್ನು ಬಂಧಿಸಿದ್ದಾರೆ.

Read More

ಮಂದಾರ್ತಿ ಹಬ್ಬದಲ್ಲಿ ದೇಣಿಗೆ ಸಂಗ್ರಹ ಅಭಿಯಾನ

ನೊಂದವರಿಗೆ ನೆರವಿನ ದಾರಿ ದೀಪ- ಯುವ ಮನಸ್ಸುಗಳಿಗೆ ಸ್ಫೂರ್ತಿಯಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ ಸಂಸ್ಥೆಯು ಇತ್ತೀಚೆಗೆ ನಡೆದ ಮಂದಾರ್ತಿ ಹಬ್ಬದಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತು.

Read More

ಶ್ರೀ ಬಗಳಾಂಬ ತಾಯಿ ದೇವಳದ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂಪನ್ನ

ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ನಡೆದ ಪುನರ್‌ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆಯ ಕಾರ್ಯಕ್ರಮವು ಸಂಪನ್ನಗೊಂಡಿತು

Read More

Video News

Loading...
error: Content is protected !!