Ganja Seized/ ೭ ಕೆ.ಜಿ. ಗಾಂಜಾ ಹೊಂದಿದ್ದ ಭಟ್ಕಳದ ವ್ಯಕ್ತಿ ಬಂಧನ
ಉಡುಪಿ ಸಿಇಎನ್ ಪೊಲೀಸರು ಮಣಿಪಾಲ ಬಳಿ ೫.೭೫ ಲಕ್ಷ ರೂ. ಮೌಲ್ಯದ ೭ ಕಿಲೋಗ್ರಾಂಗಳಿಗೂ ಹೆಚ್ಚು ಗಾಂಜಾ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ (Ganja Seized).
Read Moreಅಪರಾಧ, ಉಡುಪಿ, ಉತ್ತರ ಕನ್ನಡ, ಸ್ಥಳೀಯ | 0 |
ಉಡುಪಿ ಸಿಇಎನ್ ಪೊಲೀಸರು ಮಣಿಪಾಲ ಬಳಿ ೫.೭೫ ಲಕ್ಷ ರೂ. ಮೌಲ್ಯದ ೭ ಕಿಲೋಗ್ರಾಂಗಳಿಗೂ ಹೆಚ್ಚು ಗಾಂಜಾ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ (Ganja Seized).
Read Moreಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಸ್ಥಳೀಯ | 0 |
ವಕ್ಫ್ ಸಂಶೋಧನಾ ಕಾಯ್ದೆ (Waqf Bill) ವಿರೋಧಿಸಲು ಕರಾವಳಿ ಜಿಲ್ಲೆಗಳ ಮುಸ್ಲಿಮ್ ಮುಖಂಡರ ಒಗ್ಗಟ್ಟಿನ ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.
Read Moreಅಂಕೋಲಾ, ಉಡುಪಿ, ಉತ್ತರ ಕನ್ನಡ, ಕಾರವಾರ, ಕುಂದಾಪುರ, ಕುಮಟಾ, ಗೋಕರ್ಣ, ದಕ್ಷಿಣ ಕನ್ನಡ, ಬೈಂದೂರು, ಮಂಗಳೂರು, ಸ್ಥಳೀಯ | 0 |
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಈರೋಡ್ (Erode) ಮತ್ತು ಬಾರ್ಮರ್ (Barmer) ನಡುವೆ ವಾರದ ವಿಶೇಷ ರೈಲುಗಳು (WEEKLY SPECIAL TRAIN) ಸಂಚರಿಸಲಿವೆ.
Read Moreಉಡುಪಿ, ಉತ್ತರ ಕನ್ನಡ, ಕುಂದಾಪುರ, ಸ್ಥಳೀಯ | 0 |
ಸೇನಾ ವಾಹನ ದುರಂತದಲ್ಲಿ ಹುತಾತ್ಮರಾದ ಅನೂಪ್ ಪೂಜಾರಿಯವರ ಕುಟುಂಬಕ್ಕೆ ಭಟ್ಕಳದ ಮಾಜಿ ಸೈನಿಕರು ಮತ್ತು ಸೇವಾ ನಿರತ ಸೈನಿಕರಿಂದ ಧನಸಹಾಯ ಮಾಡಲಾಗಿದೆ (helping hand).
Read Moreಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳ್ತಂಗಡಿ, ಸ್ಥಳೀಯ | 0 |
ಧರ್ಮಸ್ಥಳದ ಶ್ರೀರಾಮ ಕ್ಷೇತ್ರದಲ್ಲಿ ಮಾ.೩೦ರಿಂದ ಏ.೬ರ ತನಕ ೬೫ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ (Festival) ನಡೆಯಲಿದೆ.
Read More
