Advertisement

Category: ಸ್ಥಳೀಯ

ಓಸಿ ಮಟ್ಕಾ ಜೂಜಾಟ ಆರೋಪ: ಇಬ್ಬರ ವಿರುದ್ಧ ಪ್ರಕರಣ

ಮುರ್ಡೇಶ್ವರದ ಮಾವಿನಕಟ್ಟಾದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ರೂ. ೨,೦೨೦ ನಗದು ವಶಪಡಿಸಿಕೊಂಡಿದ್ದಾರೆ.

Read More

ದಸರಾ ಋತುವಿನಲ್ಲೇ ಬೆಂಗಳೂರು–ಕಾರವಾರ ಹಗಲು ರೈಲು ಸೇವೆ ರದ್ದು

ದಸರಾ ಪ್ರಯಾಣದ ಪೀಕ್ ಸೀಸನ್‌ನಲ್ಲಿ ಬೆಂಗಳೂರು–ಮಂಗಳೂರು ಹಾಗೂ ಬೆಂಗಳೂರು–ಕಾರವಾರ ಹಗಲು ರೈಲುಗಳ ೨೬ ಸುತ್ತು ರದ್ದು. ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸೇವೆ ಸ್ಥಗಿತ.

Read More

ಕಳೆದೊಂದು ವಾರದ ಭಟ್ಕಳ: ಪೊಲೀಸ್ ಪ್ರಕರಣಗಳಿಂದ ಕ್ರೀಡಾ ಸಾಧನೆವರೆಗೆ ಏನಾಯಿತು?

ಅಪ್ರಾಪ್ತರಿಗೆ ವಾಹನ ನೀಡಿದ ೪೫ ಪ್ರಕರಣ, ಸಬ್ ಜೈಲ್ ಬೇಡಿಕೆ, ವಾಹನ ಕಳವು, ಗಾಂಜಾ ಪ್ರಕರಣ, ಪರಿಸರ ಮನವಿ, ರಾಜಕೀಯ ಜನಾಂದೋಲನ ಹಾಗೂ ಕ್ರೀಡಾ ಸಾಧನೆಗಳು ಸೇರಿದಂತೆ ಭಟ್ಕಳ ತಾಲೂಕಿನ ಕಳೆದೊಂದು ವಾರದ ಪ್ರಮುಖ ಬೆಳವಣಿಗೆಗಳ ಅವಲೋಕನ.

Read More

ಭಟ್ಕಳಕ್ಕೆ ಬೇಕು ಉಪ ಬಂಧಿಖಾನೆ: ಮುನ್ನೆಲೆಗೆ ಬಂದ ಜನಾಗ್ರಹ 

ಭಟ್ಕಳದಲ್ಲಿ ಉಪ ಬಂಧಿಖಾನೆ ಇಲ್ಲದ ಕಾರಣ ಬಂಧಿತರನ್ನು ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವ್ಯವಸ್ಥೆಯ ಕುರಿತು ಸಾರ್ವಜನಿಕರ ಅಳಲು.

Read More

ಅಪ್ರಾಪ್ತರಿಗೆ ವಾಹನ ನೀಡಿದರೆ ಕಾನೂನು ಕ್ರಮ: ಭಟ್ಕಳದಲ್ಲಿ ೪೫ ಪ್ರಕರಣ

ಭಟ್ಕಳದಲ್ಲಿ ಅಪ್ರಾಪ್ತರಿಗೆ ವಾಹನ ನೀಡಿದ ೪೫ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯವು ಒಟ್ಟು ₹೫,೩೮,೫೦೦ ದಂಡ ವಿಧಿಸಿದೆ. ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಪೊಲೀಸ್ ತಪಾಸಣೆ ಮುಂದುವರಿಯಲಿದೆ.

Read More

Video News

Loading...
error: Content is protected !!