Advertisement

Category: ಸ್ಥಳೀಯ

ಮುರ್ಡೇಶ್ವರದಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ: ಗೂಡಂಗಡಿ ವ್ಯಾಪಾರಿ ವಿರುದ್ಧ ಪ್ರಕರಣ

ಭಟ್ಕಳ ತಾಲೂಕಿನ ಸಭಾತಿ ಗ್ರಾಮದಲ್ಲಿ ಪಾಸ್‌ ಅಥವಾ ಪರ್ಮಿಟ್‌ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದಡಿ ಗೂಡಂಗಡಿ ವ್ಯಾಪಾರಿ ವಿರುದ್ಧ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

ಭಟ್ಕಳದಲ್ಲಿ ಕಳೆದೊಂದು ವಾರ: ಅಕ್ರಮ ಚಟುವಟಿಕೆ, ಅಭಿವೃದ್ಧಿ ಯೋಜನೆ, ಪರಿಸರ ಚರ್ಚೆ, ಶಿಕ್ಷಣ ಸಾಧನೆ

ಅಕ್ರಮ ಮದ್ಯ ಮಾರಾಟ ಮತ್ತು ಓಸಿ-ಮಟ್ಕಾ ವಿರುದ್ಧ ಕಾರ್ಯಾಚರಣೆ, ಸಿಸಿಟಿವಿ ಅಳವಡಿಕೆ, ದ್ವೀಪಗಳ ಪ್ರವಾಸೋದ್ಯಮ ಯೋಜನೆ, ಕಸ್ತೂರಿರಂಗನ್ ಚರ್ಚೆ, ಗ್ರಾಮೀಣ ಸಮಸ್ಯೆಗಳು ಹಾಗೂ ಶಿಕ್ಷಣ ಸಾಧನೆಗಳ ಕುರಿತು ಭಟ್ಕಳದ ಕಳೆದೊಂದು ವಾರದ ವಿಶ್ಲೇಷಣೆ.

Read More

ಭಟ್ಕಳ: ರೈಲಿನ ಅಡಿಗೆ ಬಿದ್ದು ೪೫ ವರ್ಷದ ವ್ಯಕ್ತಿ ಸಾವು

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಬಡ್ಡುಕುಳಿ ರೈಲ್ವೆ ಹಳಿಯಲ್ಲಿ ರೈಲಿನ ಅಡಿಗೆ ಬಿದ್ದು ೪೫ ವರ್ಷದ ತಿಮ್ಮಪ್ಪ ನಾರಾಯಣ ನಾಯ್ಕ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ನಡೆದಿದೆ.

Read More

ಮಾರುಕೇರಿಯಲ್ಲಿ ಪ್ರಜಾಸೇವೆ ಆಂದೋಲನ: ರಸ್ತೆ, ಆರೋಗ್ಯ, ಬಸ್, ನೀರು ಸೇರಿದಂತೆ ಹಲವು ಸಮಸ್ಯೆಗಳ ಪ್ರಸ್ತಾಪ

ಭಟ್ಕಳದ ಮಾರುಕೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪ್ರಜಾ ಸೇವೆ ಆಂದೋಲನದಲ್ಲಿ ರಸ್ತೆ, ಸಾರಿಗೆ, ಆರೋಗ್ಯ, ಕುಡಿಯುವ ನೀರು, ವಿದ್ಯುತ್, ನೆಟ್‌ವರ್ಕ್, ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.

Read More

ವಿಟಿಯು ರ‍್ಯಾಂಕ್‌ನೊಂದಿಗೆ ಮತ್ತೊಮ್ಮೆ ಮಿಂಚಿದ ಎಐಟಿಎಂ; ಮೊಹಮದ್ ಫಹಾದ್‌ಗೆ 6ನೇ ರ‍್ಯಾಂಕ್

ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮೊಹಮದ್ ಫಹಾದ್ ಅವರು VTUನಲ್ಲಿ 6ನೇ ರ‍್ಯಾಂಕ್ ಪಡೆದು 9.41 CGPA ಗಳಿಸಿದ್ದಾರೆ.

Read More

Video News

Loading...
error: Content is protected !!