Advertisement

Category: ಸ್ಥಳೀಯ

ಭಟ್ಕಳದಲ್ಲಿ ನಾಯಿ ಅಡ್ಡ ಬಂದು ಸ್ಕೂಟಿ ಅಪಘಾತ: ವ್ಯಕ್ತಿಗೆ ತೀವ್ರ ಗಾಯ

ಭಟ್ಕಳದ ನಾಗಮಾಸ್ತಿ ದೇವಸ್ಥಾನದ ಬಳಿ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾರಾಯಣ ಪೂಜಾರಿ ಅವರ ಬಲಗಾಲಿಗೆ ತೀವ್ರ ಗಾಯವಾಗಿದೆ.

Read More

ಮುಟ್ಟಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ: ೮೦ ಮಂದಿ ಸ್ವಯಂಪ್ರೇರಿತ ರಕ್ತದಾನ

ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ೮೦ ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ರಕ್ತದಾನದ ಮಹತ್ವದ ಕುರಿತು ವೈದ್ಯರು ಜಾಗೃತಿ ಮೂಡಿಸಿದರು.

Read More

ಸೆ ೨೮ರಿಂದ ಬ್ಯಾಂಕ್‌ಗಳಿಗೆ ರಜೆ ಇಲ್ಲ: ಮೂರು ದಿನಗಳ ಮುಷ್ಕರ ಮುಂದೂಡಿಕೆ

ಸೆಪ್ಟೆಂಬರ್‌ ೨೮ರಿಂದ ೩೦ರವರೆಗೆ ನಡೆಯಬೇಕಿದ್ದ ದೇಶವ್ಯಾಪಿ ಬ್ಯಾಂಕ್‌ ನೌಕರರ ಮೂರು ದಿನಗಳ ಮುಷ್ಕರವನ್ನು UFBU ಮುಂದೂಡಿದೆ. ಐದು ದಿನಗಳ ಬ್ಯಾಂಕಿಂಗ್‌ ಬೇಡಿಕೆ ಕುರಿತು IBA ಜೊತೆ ಮಾತುಕತೆ ಮುಂದುವರಿಯಲಿದೆ.

Read More

ಸಂಪಾದಕೀಯ/ ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ: ಮುಂದಿನ ಹೆಜ್ಜೆ ಯಾವುದು?

ಭಟ್ಕಳದಲ್ಲಿ ಓಸಿ-ಮಟ್ಕಾ ಹಾಗೂ ಅಕ್ರಮ ಮದ್ಯ ಮಾರಾಟದ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಅಕ್ರಮ ಜಾಲದ ಹಣದ ಹರಿವು ಮತ್ತು ಸಂಪರ್ಕ ವ್ಯವಸ್ಥೆಯ ಮೇಲೂ ನಿಗಾ ಅಗತ್ಯ.

Read More

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀವಲಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ; ಇಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆ

ಉತ್ತರ ಕನ್ನಡ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಶಿರಾಲಿಯ ಶ್ರೀವಲಿ ಪಿಯು ಕಾಲೇಜಿನ ಕಿಶನ್ ಮಂಜುನಾಥ ನಾಯ್ಕ ಹಾಗೂ ಚರಣ ಲೋಕೇಶ ದೇವಾಡಿಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Read More

Video News

Loading...
error: Content is protected !!