Advertisement

Category: ಸ್ಥಳೀಯ

Draft notification/ ಭಟ್ಕಳ ನಗರಸಭೆಗೆ ವಾರ್ಡ್ ವಿಂಗಡಣೆ: ಕರಡು ಅಧಿಸೂಚನೆ ಪ್ರಕಟ 

ಭಟ್ಕಳ ಪುರಸಭೆಯನ್ನು ನಗರಸಭೆ ಆಗಿ ಮೇಲ್ದರ್ಜೆಗೇರಿಸುವ ಭಾಗವಾಗಿ ಭಟ್ಕಳದಲ್ಲಿ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆಯನ್ನು (Draft notification) ಜಿಲ್ಲಾಡಳಿತ ಹೊರಡಿಸಿದೆ. 

Read More

LPG bookings/ ಪೆಟ್ರೋಲ್ ಆಯ್ತು, ಭಟ್ಕಳದಲ್ಲಿ ಎಲ್‌ಪಿಜಿ ಬುಕಿಂಗ್‌ನಲ್ಲೂ ಏರಿಕೆ

ಭಟ್ಕಳದ ಪೆಟ್ರೋಲ್ ಪಂಪ್‌ಗಳಲ್ಲಿ ದೀರ್ಘ ಸರತಿ ಸಾಲುಗಳು ಕಂಡುಬಂದ ನಂತರ ಎಲ್‌ಪಿಜಿ ಬುಕಿಂಗ್‌ನಲ್ಲಿ (LPG bookings) ತೀವ್ರ ಏರಿಕೆ ಕಾಣುತ್ತಿದೆ.

Read More

Lok Adalat/ ಮಾರ್ಚ್ ೧೪ರಂದು ಭಟ್ಕಳ ನ್ಯಾಯಾಲಯದಲ್ಲಿ ಲೋಕ ಅದಾಲತ್ 

ದೀರ್ಘಕಾಲದ ಮೊಕದ್ದಮೆಗಳ ಹೊರೆಯನ್ನು ಕಡಿಮೆ ಮಾಡಲು ಮಾರ್ಚ್ ೧೪ರಂದು ಭಟ್ಕಳ ನ್ಯಾಯಾಲಯದಲ್ಲಿ (Bhatkal court) ಲೋಕ ಅದಾಲತ್ (Lok Adalat) ನಡೆಯಲಿದೆ

Read More

Hindu Samajotsava / ಹೆಬಳೆಯ ಹಿಂದೂ ಸಮಾಜೋತ್ಸವದಲ್ಲಿ ಗುಡುಗಿದ ಜಗದೀಶ ಕಾರಂತ

ಹಿಂದು ಸಮ್ಮೇಳನ ಸಂಚಾಲನಾ ಸಮಿತಿಯ ಹೆಬಳೆ ಮಂಡಲದ ವತಿಯಿಂದ ಹಮ್ಮಿಕೊಂಡ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ (Hindu Samajotsava) ಜಗದೀಶ ಕಾರಂತ ವಕ್ತಾರರಾಗಿ ಭಾಗವಹಿಸಿದ್ದರು.

Read More

Bhatkal/ ಹೊನ್ನೆಗದ್ದೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ 

ಭಟ್ಕಳದ (Bhatkal) ಹೆಬಳೆ ಹೊನ್ನಗದ್ದೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೌಶಿಕ್ ನಾಯ್ಕ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ.

Read More

Video News

Loading...
error: Content is protected !!