ಭಟ್ಕಳ ಡೈರಿ ವರದಿ

ಭಟ್ಕಳ: ಇಲ್ಲಿನ ಉಪವಿಭಾಗದ ನೂತನ ಡಿವೈಎಸ್‌ಪಿಯಾಗಿ (new DySP) ೨೦೨೪ರ ಬ್ಯಾಚ್‌ನ ಕರ್ನಾಟಕ ಕೇಡರ್ (Karnataka cader) ಐಪಿಎಸ್ ಅಧಿಕಾರಿ (IPS officer) ರಾಣು ಗುಪ್ತ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ (government ordered).

Forecast/ ಕರಾವಳಿಯಲ್ಲಿ ಮಳೆ ಇಳಿಕೆ; ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ

ಬಿಹಾರ (Bihar) ಮೂಲದ ರಾಣು ಗುಪ್ತ ಅವರು ಕಳೆದ ಡಿಸೆಂಬರ್ ೨೯ರಿಂದ ತುಮಕೂರು (Tumkur) ಜಿಲ್ಲೆಯಲ್ಲಿ ಪ್ರೊಬೆಷನರಿ ತರಬೇತಿ (DPT) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಭಟ್ಕಳ ಉಪವಿಭಾಗದ (Bhatkal division) ಡಿವೈಎಸ್‌ಪಿಯಾಗಿ ನಿಯೋಜಿಸಲಾಗಿದೆ (new DySP). ಈ ಹಿಂದೆ ಭಟ್ಕಳ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಅವರು ಬೆಂಗಳೂರು (Bengaluru) ಡಿಜಿ ಕಚೇರಿಗೆ (DG office) ಹಾಜರಾಗಿದ್ದಾರೆ ಎನ್ನಲಾಗಿದೆ.

fighting cancer/ ಕ್ಯಾನ್ಸರ್ ವಿರುದ್ಧ ಹೋರಾಡಿ ಕಾಲು ಉಳಿಸಿದ ವೈದ್ಯರ ಸಾಧನೆ