ಭಟ್ಕಳ ಅಂಜುಮನ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ ಮೊಹಮ್ಮದ್ ಗೌಸ್ ಬಾಗ್ ಸಿರಾಜ್ ನಿಧನ
ಭಟ್ಕಳದ ಅಂಜುಮನ್ ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಮೊಹಮ್ಮದ್ ಘೌಸ್ ಬಾಗ್ ಸಿರಾಜ್ (೮೨) ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ನಿಧನ.
Read Moreಉತ್ತರ ಕನ್ನಡ, ಬೆಳಗಾವಿ, ರಾಯಬಾಗ, ಸ್ಥಳೀಯ | 0 |
ಭಟ್ಕಳದ ಅಂಜುಮನ್ ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಮೊಹಮ್ಮದ್ ಘೌಸ್ ಬಾಗ್ ಸಿರಾಜ್ (೮೨) ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ನಿಧನ.
Read Moreಉತ್ತರ ಕನ್ನಡ, ರಾಜಕೀಯ, ಸಂಪಾದಕೀಯ, ಸ್ಥಳೀಯ | 0 |
ಮುರಿನಕಟ್ಟೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಶ್ರೀಕಾಂತ ನಾಯ್ಕ ಹೆಸರು ಉಲ್ಲೇಖವಾಗಿರುವುದನ್ನು ಖಂಡಿಸಿ ಬಿಜೆಪಿ ನಡೆಸಿದ ಪತ್ರಿಕಾಗೋಷ್ಠಿ ಮತ್ತು ಪ್ರಮುಖ ನಾಯಕರ ಗೈರುಹಾಜರಿ ಪಕ್ಷದೊಳಗಿನ ಸಮನ್ವಯದ ಕುರಿತು ಚರ್ಚೆ ಹುಟ್ಟುಹಾಕಿದೆ.
Read Moreಉತ್ತರ ಕನ್ನಡ, ಕರ್ನಾಟಕ, ಕ್ರೀಡೆ, ಸ್ಥಳೀಯ | 0 |
ಖೇಲೋ ಇಂಡಿಯಾ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಭಟ್ಕಳದ ವಿನೋದ ನಾಯ್ಕ, ಜೀತಿನ್ ನಾಯ್ಕ, ರತನ್ ನಾಯ್ಕ ಮತ್ತು ರಂಜಿತ್ ನಾಯ್ಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಒತ್ತಾಯ ಕೇಳಿಬಂದಿದೆ.
Read Moreಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL 2026) ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಮಂಗಳೂರು ಇಂಡಿಯನ್ಸ್ ತಂಡವನ್ನು ಮಣಿಸಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ ಚಾಂಪಿಯನ್ ಆಗಿದೆ.
Read Moreಭಟ್ಕಳದಲ್ಲಿ ಕಳೆದೊಂದು ವಾರ ನಡೆದ ಹಾವು ಕಡಿತ, ಹೆದ್ದಾರಿ ಅಪಘಾತ, ಸಮುದ್ರದಲ್ಲಿ ಮುಳುಗಿ ಸಾವು, ಎಂಡಿಎಂಎ ಮತ್ತು ಗಾಂಜಾ ಪ್ರಕರಣಗಳು, ಅಕ್ರಮ ಜಾನುವಾರು ಸಾಗಾಟ, ಮುರಿನಕಟ್ಟೆ ರಾಜಕೀಯ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳ ಕರಾಟೆ ಸಾಧನೆಯ ಸಮಗ್ರ ವರದಿ.
Read More

