Advertisement

Category: ಉತ್ತರ ಕನ್ನಡ

painting/ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ಬೆಂಗಳೂರಿನಲ್ಲಿ ನಡೆದ ಚಿತ್ರಕಲೆ (painting) ಸ್ಪರ್ಧೆಯಲ್ಲಿ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯ ವಿದ್ಯಾರ್ಥಿ ಹರ್ಷದ ಮಂಜು ಗೊಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

Read More

Canter collision/ ಕ್ಯಾಂಟರ್ ಡಿಕ್ಕಿಯಾಗಿ ಒಬ್ಬ ಸಾವು, ಇಬ್ಬರಿಗೆ ಗಾಯ

ಕ್ಯಾಂಟರ್ ವಾಹನ ಡಿವೈಡರ್ಗೆ ಬಡಿದು ನಂತರ ಟ್ರ‍್ಯಾಕ್ಟರ್ ಗೆ ಡಿಕ್ಕಿ ಹೊಡೆದ (Canter collision) ಪರಿಣಾಮ ಒಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಬೈಲೂರು ಕ್ರಾಸ್ ಬಳಿ ನಡೆದಿದೆ.

Read More

Murudeshwara/ ಮುರುಡೇಶ್ವರದಲ್ಲಿ ಇಬ್ಬರು ವಿದ್ಯಾರ್ಥಿಗಳ ಬಂಧನ 

ಮುರುಡೇಶ್ವರದ ಕಡಲತೀರದಲ್ಲಿ (Murudeshwar beach) ಗಾಂಜಾ ಸೇವಿಸಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳನ್ನು ಮುರುಡೇಶ್ವರ ಪಿ ಎಸ್ ಐ ಹಣಮಂತ ಬಿರಾದಾರ ಬಂಧಿಸಿದ್ದಾರೆ.

Read More

Vardhanthi utsava/ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ, ಗುರುವಂದನೆ 

ಭಟ್ಕಳ ಸರ್ಪನಕಟ್ಟೆಯಲ್ಲಿರುವ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ (Vardhanthi utsava) ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಯತಿರಾಜ ಜೀಯರ್ ಸ್ವಾಮಿ ಉದ್ಘಾಟಿಸಿದರು. 

Read More

grand procession/ ಭಟ್ಕಳ ಗಂಜಿಮಾರಿಯಮ್ಮ ದೇವಾಲಯದಲ್ಲಿ ಬೆಳ್ಳಿ ಕವಚ ಸಮರ್ಪಣೆ, ಶೋಭಾಯಾತ್ರೆ ವಿಜೃಂಭಣೆ

ಭಟ್ಕಳ ನಗರದ ಹರಿಜನಕೇರಿಯ ಶ್ರೀ ಗಂಜಿಮಾರಿಯಮ್ಮ ಸಪರಿವಾರ ದೇವಸ್ಥಾನದಲ್ಲಿ ಶುಕ್ರವಾರ ಉತ್ಸವವು ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು (grand procession).

Read More

Video News

Loading...
error: Content is protected !!