Advertisement

Category: ಉತ್ತರ ಕನ್ನಡ

case registered/ ಹಾಸಿಗೆಯಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು

ಹಾಸಿಗೆಯ ಅಡಿಯಲ್ಲಿ ಇಟ್ಟಿದ್ದ ೪.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣಳುವಾಗಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (case registered).

Read More

Fraud Case/ ಬೆಂಗಳೂರಲ್ಲಿ ವಂಚಿಸಿದ ಆರೋಪಿಗಳು ಅಂಕೋಲಾದಲ್ಲಿ ಸೆರೆ

ಹಿರಿಯ ನಾಗರಿಕರೊಬ್ಬರಿಗೆ 50 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ (fraud case) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ (Ankola) ಇಬ್ಬರನ್ನು ಬಂಧಿಸಲಾಗಿದೆ.

Read More

Holi/ ಭಟ್ಕಳದಲ್ಲಿ “ಆಮ್ಗೆಲ್‌ ಹೋಳಿ” ಸಂಭ್ರಮ

ಜಿಎಸ್‌ಬಿ (GSB) ಮಹಿಳಾ ವೃಂದ ಹಾಗೂ ಜಿಎಸ್‌ಎಸ್ ಭಟ್ಕಳ ವತಿಯಿಂದ ಸಮಾಜ ಬಾಂಧವರಿಗಾಗಿ ವಡೇರ ಮಠದ ಕಂಪೌಡಿನಲ್ಲಿ ಭಾನುವಾರ ಆಮ್ಗೆಲ್ ಹೋಳಿ (Holi) ಎರ್ಪಡಿಸಲಾಗಿತ್ತು. 

Read More

police raid/ ಗರ್‌ ಗರ್‌ ಮಂಡ್ಲ ಆಡುತ್ತಿದ್ದ ೨೬ ಜನರ ವಿರುದ್ಧ ಪ್ರಕರಣ

ಗರ್‌ ಗರ್‌ ಮಂಡ್ಲ ಜೂಗಾರಾಟ ಆಡುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದು (police raid), ೨೬ ಜನರ ವಿರುದ್ಧ ಪ್ರಕರಣ (complaint) ದಾಖಲಾಗಿದೆ. 

Read More

Karwar/ ವಿಶೇಷ ಚೇತನ ಬಾಲಕನ ಸಾಧನೆ

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಕಾರವಾರ (Karwar)ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಭುವನ ಬಾಂದೇಕರ ಉತ್ತಮ ಸಾಧನೆ ಮಾಡಿದ್ದಾನೆ.

Read More

Video News

Loading...
error: Content is protected !!