Advertisement

Category: ಉತ್ತರ ಕನ್ನಡ

Ganja/ ಗಾಂಜಾ ಸೇವಿಸಿದ ಮೂವರ ವಿರುದ್ಧ ಪ್ರಕರಣ

ಭಟ್ಕಳ ತಾಲೂಕಿನಲ್ಲಿ ಗಾಂಜಾದ ಘಮಲು ಹೆಚ್ಚುತ್ತಿದ್ದು, ಒಂದೇ ದಿನ ಗಾಂಜಾ (ganja) ಸೇವಿಸಿದ ಮೂವರ ವಿರುದ್ಧ ಭಟ್ಕಳ ) ತಾಲೂಕಿನಲ್ಲಿ ಪ್ರಕರಣ ದಾಖಲಾಗಿದೆ.

Read More

Fisherman/ ಅಳ್ವೆಕೋಡಿಯಲ್ಲಿ ಬೋಟಿನಿಂದ ಬಿದ್ದು ಮೀನುಗಾರ ಸಮುದ್ರಪಾಲು

ಮೀನುಗಾರಿಕೆಗೆ ತೆರಳಿದ್ದ  ಮೀನುಗಾರ (fisherman) ಬೋಟ್ ಹತ್ತುವಾಗ ಅಕಸ್ಮತ್ತಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ತಾಲೂಕಿನ ಅಳ್ವೆಕೋಡಿ ಬಂದರಿನಲ್ಲಿ ನಡೆದಿದೆ.

Read More

Green flag/ ಹಸಿರು ಬಾವುಟ ವಿವಾದ: ಕಾನೂನು ಕ್ರಮಕ್ಕೆ ಒತ್ತಾಯ

ಹಸಿರು ಬಾವುಟವನ್ನು (Green flag) ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ ಬಳಿಕ, ಕೆಲ ಕೀಡಿಗೇಡಿಗಳು ಮತ್ತೆ ಅದೇ ಸ್ಥಳದಲ್ಲಿ ಕಾನೂನು ಮೀರಿ ಹಸಿರು ಬಾವುಟ ಹಾರಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Read More

Video News

Loading...
error: Content is protected !!