Category: ಸ್ಥಳೀಯ

Sankranti/ ಭಟ್ಕಳದಲ್ಲಿ ಸಂಕ್ರಾಂತಿ ಸಡಗರ 

ಎಳ್ಳು ಬೆಲ್ಲದ ಸಿಹಿಯನ್ನು ಮನೆಮನೆಗೆ ತಲುಪಿಸಿ, ಅದನ್ನು ವಿನಿಮಯ ಮಾಡಿಕೊಂಡು ಪುಟಾಣಿ ಹೆಣ್ಣುಮಕ್ಕಳು, ಯುವತಿಯರು ಸಂಕ್ರಾಂತಿ (Sankranti) ಹಬ್ಬವನ್ನು  ಸಡಗರ ಸಂಭ್ರಮದಿಂದ ಆಚರಿಸಿದರು.

Read More

Outrage/ ಸಚಿವ ಮಂಕಾಳ ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಆಕ್ರೋಶ 

ಸಂಸದರ ಕುರಿತು ಸಚಿವ ಮಂಕಾಳ ವೈದ್ಯ ನೀಡಿರುವ ಹೇಳಿಕೆ ಬಾಲಿಶತನದ ಪರಮಾವಧಿಯಾಗಿದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆಕ್ರೋಶ (Outrage) ವ್ಯಕ್ತಪಡಿಸಿದರು. 

Read More

Bhatkal Food Festival/ ಬೆಂಗಳೂರು ಹೋಟೆಲ್‌ನಲ್ಲಿ ಭಟ್ಕಳ ಆಹಾರ ಉತ್ಸವ

ಬ್ರಿಗೇಡ್ ಗೇಟ್‌ವೇಯಲ್ಲಿರುವ ಶೆರಾಟನ್ ಗ್ರ್ಯಾಂಡ್ ಬೆಂಗಳೂರು ಹೋಟೆಲ್‌ನಲ್ಲಿ ಭಟ್ಕಳ ಆಹಾರ ಉತ್ಸವವನ್ನು (Bhatkal Food Festival) ಬಾಣಸಿಗ ಫಾತಿಮಾ ರಿಯಾಜ್ ಆಯೋಜಿಸಿದ್ದಾರೆ. 

Read More

Sharavathi pumped storage/ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಮಾಜಿ ಸಚಿವ ಶಿವಾನಂದ ನಾಯ್ಕ ಹೇಳಿದ್ದೇನು? 

ನದಿಗಳ ಮೇಲೆ ಪರಿಣಾಮ ಬೀರುವ, ಶರಾವತಿ ಪಂಪ್ಡ್ ಸ್ಟೋರೇಜ್ (Sharavathi pumped storage) ಯೋಜನೆ ಜಿಲ್ಲೆಯ ಜನರು ಮೌನವಾಗಿ ಸಹಿಸುವ ಪ್ರಶ್ನೆಯೇ ಇಲ್ಲ.

Read More

Video News

Loading...
error: Content is protected !!