Advertisement

Category: ಸ್ಥಳೀಯ

Arrested/ ಮುರುಡೇಶ್ವರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಭಟ್ಕಳದ ಮತ್ತೊಬ್ಬ ವ್ಯಕ್ತಿಯ ಬಂಧನ

ಭಟ್ಕಳ ತಾಲೂಕಿನ ಮುರ್ಡೇಶ್ವರ ಸುತ್ತಮುತ್ತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಭಟ್ಕಳ ವ್ಯಕ್ತಿಯನ್ನು ಪೊಲೀಸರು  ಬಂಧಿಸಿದ್ದಾರೆ (arrested)

Read More

Fuel shortage/ ಇಂಧನ ವ್ಯತ್ಯಯ ಭೀತಿ: ಭಟ್ಕಳದ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲು

ಇರಾನ್ (Iran) ಮೇಲೆ ಅಮೆರಿಕ (America)-ಇಸ್ರೇಲ್ (Israel) ದಾಳಿಯ ನಂತರ ಇಂಧನ ವ್ಯತ್ಯಯದ ಭೀತಿ (Fuel shortage) ಉಂಟಾಗಿದ್ದು, ಭಟ್ಕಳದ (Bhatkal)  ಪೆಟ್ರೋಲ್ ಪಂಪ್‌ಗಳಲ್ಲಿ (Petrol pump) ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ.

Read More

Case filed/ ವ್ಯಕ್ತಿಯಿಂದ ವಂಚನೆ: ಮಹಿಳೆಯಿಂದ ದೂರು

ವ್ಯಕ್ತಿಯೋರ್ವ ಮೋಸದಿಂದ ಬ್ಯಾಂಕಿನ ದಾಖಲೆಗಳನ್ನು ಪಡೆದ ಬಗ್ಗೆ ಮಹಿಳೆಯೊಬ್ಬಳು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case filed).

Read More

Follow up/ ಮರಕ್ಕೆ ಡಿಕ್ಕಿ ಹೊಡೆದಿದ್ದೇ ವಾಹನ ಪಲ್ಟಿಗೆ ಕಾರಣ

Follow up/ ಶಾಲಾ ಮಕ್ಕಳನ್ನು ಹೊತ್ತುಕೊಂಡು ಬರುತ್ತಿದ್ದ ವಾಹನ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಪಲ್ಟಿಯಾಗಿದೆ ಎಂದು ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!