Advertisement

Category: ಉತ್ತರ ಕನ್ನಡ

national level/ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾಂಜಲಿ ಶಾಲೆಯ ವಿದ್ಯಾರ್ಥಿ

ವಿದ್ಯಾಂಜಲಿ ಪಬ್ಲಿಕ್ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ತೇಜ್ವಲಪ್ರಭ ಎನ್ ಡಿ ಲೀಡ್ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ (national level) ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಗಳಿಸಿದ್ದಾನೆ. 

Read More

grand welcome/ ಹುಟ್ಟೂರಿಗೆ ಬಂದ ಹೆಮ್ಮೆಯ ಸೈನಿಕಗೆ ಅದ್ದೂರಿ ಸ್ವಾಗತ 

ಭಾರತೀಯ ಸೇನೆಯಲ್ಲಿ ಸೇವಿ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಬಂದ ಹೆಮ್ಮೆಯ ಸೈನಿಕಗೆ ಅದ್ದೂರಿ ಸ್ವಾಗತದೊಂದಿಗೆ (grand welcome) ಕೋಟದಮಕ್ಕಿ ಗ್ರಾಮಸ್ಥರು ಬರಮಾಡಿಕೊಂಡರು. 

Read More

Farewell/ ಸೇವಾ ನಿವೃತ್ತಿಯಾದ ಮುಖ್ಯ ಶಿಕ್ಷಕಗೆ ಬೀಳ್ಕೊಡುಗೆ 

ಮುರುಡೇಶ್ವರದ ಹರಿಜನಕೇರಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ ಎಂ ನಾಯಕರ ಸೇವಾ ನಿವೃತ್ತಿ ಸಮಾರಂಭ ಕಾರ್ಯಕ್ರಮ (Farewell) ನಡೆಯಿತು.

Read More

bike accident/ ಬೈಕ್ ಅಪಘಾತದಲ್ಲಿ ಒಬ್ಬ ಸಾವು

ಮುರುಡೇಶ್ವರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ (bike accident) ವ್ಯಕ್ತಿಯೊಬ್ಬರು ಸಾವನಪ್ಪಿದ್ದರೆ, ಮತ್ತೊಬ್ಬರು ಗಾಯಗೊಂಡಿದ್ದಾರೆ.

Read More

Video News

Loading...
error: Content is protected !!