Advertisement

Category: ಉತ್ತರ ಕನ್ನಡ

Table tennis/ ಟೇಬಲ್ ಟೆನ್ನಿಸ್ ಪಂದ್ಯಾವಳಿ ಸಂಪನ್ನ

ಅಂತರ್ ಮಹಾವಿದ್ಯಾಲಯಗಳ ತೃತೀಯ ವಲಯ ಮಟ್ಟದ ಹಾಗೂ ಅಂತರ್ ವಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಟೆನ್ನಿಸ್ (table tennis) ಪಂದ್ಯಾವಳಿ ಜರುಗಿತು.

Read More

Bike Accident/ ಐ ಆರ್ ಬಿ ಹೊಂಡಕ್ಕೆ ಬಿದ್ದ ಬೈಕ್ ಸವಾರ

ಬೈಕೊಂದು ಅಪಘಾತ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿ ನೀರು ಹರಿದು ಹೋಗಲು ಐ ಆರ್ ಬಿ (IRB infrastructure) ತೆಗೆದ ಹೊಂಡಕ್ಕೆ ಬಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ (Bike Accident).

Read More

cochin shipyard/ ಕಡಲ ತೀರದಲ್ಲಿ ಬಾರ್ಜ್‌ ಪ್ರತ್ಯಕ್ಷ

ಭಟ್ಕಳ (Bhatkal) ತಾಲೂಕಿನ ಜಾಲಿಯ ಜಾಲಿಕೋಡಿ ಬೀಚ್ ನಲ್ಲಿ ದೊಡ್ಡ ಹಡಗುಗಳಿಂದ ಸರಕು ಸಾಗಾಣಿಕೆ ಮಾಡಲು ಬಳಸುವ ಕೊಚ್ಚಿನ್‌ ಶಿಪ್‌ಯಾರ್ಡ್‌ (Cochin shipyard) ಕಂಪನಿಯ ಕ್ಯಾರಿಯರ್ ಶಿಪ್ (ಬಾರ್ಜ್‌) ಪತ್ತೆಯಾಗಿದೆ.

Read More

Plantation/ ಮನೆಗೊಂದು ಗಿಡ ಅಭಿಯಾನ ಯಶಸ್ವಿ 

ವಿಶ್ವಕರ್ಮ (Vishwakarma) ಗೆಳೆಯರ ಬಳಗದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ೯ನೇ ಹಂತದ ಮನೆಗೊಂದು ಗಿಡ ಅಭಿಯಾನದ ವನಮಹೋತ್ಸವ (plantation) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Read More

house theft/ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

ಕಳ್ಳರು ಮನೆಯೊಂದರ ಬಾಗಿಲು ಮುರಿದು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿರುವ ಘಟನೆ (house theft) ತಲಾಂದ ರಸ್ತೆಯ ಮಣ್ಕುಳಿಯಲ್ಲಿ ನಡೆದಿದೆ.

Read More

Video News

Loading...
error: Content is protected !!