demands/ ಮಂಕಾಳ ವೈದ್ಯರ ಪುತ್ರಿ, ಸಹೋದರನ ವಿರುದ್ಧ ಕ್ರಮಕ್ಕೆ ಆಗ್ರಹ
ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (demands) ಆ ಭಾಗದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಕಾರವಾರ, ಸ್ಥಳೀಯ | 0 |
ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (demands) ಆ ಭಾಗದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ದೇವರ ಮೂರ್ತಿಯಲ್ಲಿ ದೈವಿಕ ಚೈತನ್ಯ ಮತ್ತು ಸಾನಿಧ್ಯ ನಿರಂತರವಾಗಿ ನೆಲೆಸಿರಬೇಕಾದರೆ ದೇವತಾ ಕಾರ್ಯಗಳು, ಕಲಶಾಭಿಷೇಕ (Kalashabhisheka) ಅವಿರತವಾಗಿ ನಡೆಯಬೇಕು ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ (Vader Swamiji) ಹೇಳಿದರು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಮುರ್ಡೇಶ್ವರ (Murdeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಮೂರು ಮೊಬೈಲ್ಗಳನ್ನು ಸಿಈಐಆರ್ ಪೋರ್ಟಲ್ (CEIR portal) ಮೂಲಕ ಪತ್ತೆಹಚ್ಚಿದ ಪೊಲೀಸರು, ಅವುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ನಗರದಿಂದ ವೆಂಕಟಾಪುರ ನದಿವರೆಗಿನ ಡ್ರೆನೇಜ್ ಪೈಪ್ಲೈನ್ನ ಚೇಂಬರ್ ಬ್ಲಾಕ್ ಆಗಿ ಮಲಮೂತ್ರ ಮಿಶ್ರಿತ ಚರಂಡಿ ನೀರು (Sewage water) ಮನೆಗೆ ನುಗ್ಗಿ ಹಾನಿ ಉಂಟಾಗಿದೆ.
Read Moreಉತ್ತರ ಕನ್ನಡ, ಕ್ರೀಡೆ, ಸ್ಥಳೀಯ | 0 |
ಕರಾಟೆ (Karate) ಬ್ಲಾಕ್ ಬೆಲ್ಟ್ (ಬ್ಲ್ಯಾಕ್ belt) ವಿತರಣೆ ಕಾರ್ಯಕ್ರಮ ಇಲ್ಲಿನ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.
Read More

