Advertisement

Category: ಉತ್ತರ ಕನ್ನಡ

ಭಟ್ಕಳದಲ್ಲಿ ಬೊಲೆರೋ–ಟಿಪ್ಪರ್ ನಡುವೆ ಅಪಘಾತ: ಮೂವರಿಗೆ ಗಾಯ

ಭಟ್ಕಳದ ಜತಾರ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬೊಲೆರೋ ವಾಹನ ಟಿಪ್ಪರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ.

Read More

ಭಟ್ಕಳದಲ್ಲಿ ನ.೧ರಂದು ಆರ್‌ಎಸ್‌ಎಸ್ ಭವ್ಯ ಪಥಸಂಚಲನ: ಗಣವೇಷ ಖರೀದಿಗೆ ವ್ಯವಸ್ಥೆ

ಭಟ್ಕಳದಲ್ಲಿ ನವೆಂಬರ್ ೧ರಂದು ಆರ್‌ಎಸ್‌ಎಸ್ ಭವ್ಯ ಪಥಸಂಚಲನ ನಡೆಯಲಿದೆ. ಸ್ವಯಂಸೇವಕರಿಗಾಗಿ ಚೆನ್ನಪಟ್ಟಣದ ಹನುಮಂತ ದೇವಸ್ಥಾನದ ಮಾರಿಕಾಂಬಾ ಸಭಾಭವನದಲ್ಲಿ ಸಂಜೆ ೬.೩೦ರಿಂದ ರಾತ್ರಿ ೮.೩೦ರವರೆಗೆ ಗಣವೇಷ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

Read More

ಮಾರುಕೇರಿಯಲ್ಲಿ ಅಂಗಡಿ ಎದುರು ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ: ಮಹಿಳೆ ವಿರುದ್ಧ ಪ್ರಕರಣ

ಭಟ್ಕಳ ತಾಲೂಕಿನ ಮಾರುಕೇರಿಯಲ್ಲಿ ಪರವಾನಿಗೆ ಇಲ್ಲದೆ ಗ್ರಾಹಕರಿಗೆ ಮದ್ಯಪಾನಕ್ಕೆ ಅವಕಾಶ ನೀಡಿದ ಆರೋಪದಡಿ ೬೦ ವರ್ಷದ ಮಹಿಳೆ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭಟ್ಕಳದ ಬೈಲೂರಿನಲ್ಲಿ ಜಾಗದ ವಿಚಾರಕ್ಕೆ ಗಲಾಟೆ: ವೃದ್ಧನ ಮೇಲೆ ಹಲ್ಲೆ, ಕೊಲೆ ಬೆದರಿಕೆ ಆರೋಪ

ಭಟ್ಕಳ ತಾಲೂಕಿನ ಬೈಲೂರಿನಲ್ಲಿ ಜಾಗದ ವಿಚಾರವಾಗಿ ಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿದೆ. ವೃದ್ಧನ ಮೇಲೆ ಹಲ್ಲೆ, ಕುಟುಂಬದ ಸದಸ್ಯರಿಗೆ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿದ ಆರೋಪದ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Read More

ಭಟ್ಕಳದ ಸಮುದ್ರ ಕಣ್ಣೀರಾಗುತ್ತಿದೆ: ಮೀನುಗಾರರ ಬದುಕಿಗೆ ಸುರಕ್ಷತೆ ಯಾವಾಗ?

ಭಟ್ಕಳ ಕರಾವಳಿಯಲ್ಲಿ ಮೀನುಗಾರರ ಸಾವು-ನಾಪತ್ತೆ ಘಟನೆಗಳ ಹಿನ್ನೆಲೆಯಲ್ಲಿ ಮೀನುಗಾರರ ಸುರಕ್ಷತೆ, ಹವಾಮಾನ ಎಚ್ಚರಿಕೆ, ರಕ್ಷಣಾ ವ್ಯವಸ್ಥೆ ಮತ್ತು ಸರ್ಕಾರದ ಹೊಣೆಗಾರಿಕೆ ಕುರಿತು ಭಟ್ಕಳ ಡೈರಿ ಸಂಪಾದಕೀಯ.

Read More

Video News

Loading...
error: Content is protected !!