ಭಟ್ಕಳದ ಟಿ.ಟಿ. ವಾಹನ ಕಳವು: ಆರೋಪಿಗಳ ಬಂಧನಕ್ಕೆ ಆಗ್ರಹ
ಭಟ್ಕಳದ ಮಣ್ಕುಳಿ ಸರ್ವಿಸ್ ರಸ್ತೆಯಲ್ಲಿ ಟಿ.ಟಿ. ವಾಹನ ಕಳವು ಪ್ರಕರಣ. ಶಿರೂರು ಟೋಲ್ ದಾಟಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಶೀಘ್ರ ಬಂಧನಕ್ಕೆ ಮನವಿ ಸಲ್ಲಿಸಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಮಣ್ಕುಳಿ ಸರ್ವಿಸ್ ರಸ್ತೆಯಲ್ಲಿ ಟಿ.ಟಿ. ವಾಹನ ಕಳವು ಪ್ರಕರಣ. ಶಿರೂರು ಟೋಲ್ ದಾಟಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಶೀಘ್ರ ಬಂಧನಕ್ಕೆ ಮನವಿ ಸಲ್ಲಿಸಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ವಿಜಯಪುರದಲ್ಲಿ ನಡೆದ ವಿಭಾಗೀಯ ಮಟ್ಟದ ದಸರಾ ಸಿಎಂ ಕಪ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಎಐಟಿಎಂ-ಎಂಬಿಎ ವಿದ್ಯಾರ್ಥಿ ಪ್ರವೀಣ್ ರವಿ ಹರಿಜನ್ ಚಿನ್ನದ ಪದಕ ಗೆದ್ದು ಮೈಸೂರು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಮುರ್ಡೇಶ್ವರದ ಅಗ್ಲೊಳೆ ಸಮೀಪ ಮನೆಯವರು ಕಾಲೇಜಿಗೆ ತೆರಳಿದ್ದ ವೇಳೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ೧೭.೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ನಗದು ಕಳ್ಳತನ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
೧೮ ಗ್ರಾಂ ತೂಕದ ಬಂಗಾರದ ಬಳೆ ಹಾಗೂ ₹೧,೦೦೦ ನಗದು ಕಳವು ಮಾಡಲಾಗಿದೆ ಎಂದು ಆರೋಪಿಸಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಬೆಳಕೆ ಗರಡಿಹಿತ್ತು ಶ್ರೀ ಭಂಟಗೊಂಡ ದೇವಸ್ಥಾನ ಕಳ್ಳತನ ಪ್ರಕರಣವನ್ನು ೨೪ ಗಂಟೆಯೊಳಗೆ ಭೇದಿಸಿದ ಗ್ರಾಮೀಣ ಪೊಲೀಸರು, ಆರೋಪಿತನನ್ನು ಬಂಧಿಸಿ ₹೧.೦೭ ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
Read More

