Advertisement

Category: ಸ್ಥಳೀಯ

Retirement/ ೩೬ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಂಚೆ ಮೇಲ್ವಿಚಾರಕ

ಅಂಚೆ ಮೇಲ್ವಿಚಾರಕ, ಭಟ್ಕಳದ (Bhatkal) ನಾಗರಾಜ ನಾಯ್ಕ ಇವರಿಗೆ ಇಲಾಖೆಯ ಹೊನ್ನಾವರ ಉಪ ವಿಭಾಗ ವತಿಯಿಂದ ಸನ್ಮಾನಿಸಿ ಬೀಳ್ಕೊಡುವ (farewell) ಕಾರ್ಯಕ್ರಮ ನಡೆಯಿತು. 

Read More

protest/ ಕಾರವಾರದಲ್ಲಿ ಕರವೇ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರಿಗೆ ವಿರೋಧ

ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (KaRaVe) ಉತ್ತರ ಕನ್ನಡ ಜಿಲ್ಲಾ ಘಟಕದಿಂದ ಕಾರವಾರದಲ್ಲಿ ಪ್ರತಿಭಟನೆ (protest) ನಡೆಯಿತು.

Read More

polling stations/ ಭಟ್ಕಳ ಸಹಿತ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಲಿರುವ ಮತಗಟ್ಟೆಗಳು

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮತದಾರರ (Voters) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತಗಟ್ಟೆಗಳ (polling stations) ಸಂಖ್ಯೆಯನ್ನು ಹೆಚ್ಚಿಸಲು ಚುನಾವಣಾ ಇಲಾಖೆ ಸಿದ್ಧತೆ ನಡೆಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

Read More

Mari jatra/ ಹಣ್ಣುಕಾಯಿಗೆ ಕುಂಕುಮ ಹಚ್ಚುವುದು, ಫೋಟೋ-ವಿಡಿಯೋ ಚಿತ್ರೀಕರಣ ನಿಷೇಧ

ಈ ವರ್ಷದಿಂದ ಮಾರಿ ಜಾತ್ರೆಯಲ್ಲಿ (Mari jatra) ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿಯ ಬದಲಿಗೆ ಕುಂಕುಮ ಪ್ರಸಾದವನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ವಿತರಿಸಲಾಗುತ್ತದೆ.

Read More

Video News

Loading...
error: Content is protected !!