Advertisement

Category: ಸ್ಥಳೀಯ

ಉಚ್ಚಿಲ ದಸರಾ ವೇದಿಕೆಯಲ್ಲಿ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿಯ ಭಕ್ತಿಗಾನಾಮೃತ; ಮಂತ್ರಮುಗ್ಧರಾದ ಭಕ್ತರು

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವದಲ್ಲಿ ಉಮೇಶ ಮುಂಡಳ್ಳಿ ನೇತೃತ್ವದ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿ ತಂಡದಿಂದ ಮೂರೂವರೆ ಗಂಟೆಗಳ ಭಕ್ತಿಗಾನಾಮೃತ ಕಾರ್ಯಕ್ರಮ.

Read More

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಹೆಮ್ಮೆ: ಬಿ.ಕಾಂನಲ್ಲಿ ಪ್ರಥಮ ರ‍್ಯಾಂಕ್, ಬಿಬಿಎಯಲ್ಲಿ ಐದನೇ ರ‍್ಯಾಂಕ್

ಕರ್ನಾಟಕ ವಿಶ್ವವಿದ್ಯಾಲಯದ ೨೦೨೫ರ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಮಹಾಲಕ್ಷ್ಮಿ ಆರ್. ಕಾಮತ್ ಬಿ.ಕಾಂನಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಶ್ರೀನಿಧಿ ಪಿ. ಪೈ ಬಿಬಿಎಯಲ್ಲಿ ಐದನೇ ರ‍್ಯಾಂಕ್ ಗಳಿಸಿದ್ದಾರೆ.

Read More

ಭಟ್ಕಳದ ಶಿಫಾ ಕ್ರಾಸ್‌ನಲ್ಲಿ ಗಾಂಜಾ ಸೇವನೆ: ವ್ಯಕ್ತಿ ವಿರುದ್ಧ ಪ್ರಕರಣ

ಭಟ್ಕಳದ ಶಿಫಾ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ ಆರೋಪದ ಮೇಲೆ ೩೪ ವರ್ಷದ ವ್ಯಕ್ತಿಯ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭಟ್ಕಳದಲ್ಲಿ ಮಳೆ ಕೊರತೆ: ಕಡವಿನಕಟ್ಟೆ ಅಣೆಕಟ್ಟಿಗೆ ಒಳಹರಿವು ಇಳಿಕೆ; ಕುಡಿಯುವ ನೀರು, ಕೃಷಿ, ಜಾನುವಾರುಗಳಿಗೆ ಆತಂಕ

ಭಟ್ಕಳದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕುಂಠಿತಗೊಂಡಿದ್ದು, ಕಡವಿನಕಟ್ಟೆ ಅಣೆಕಟ್ಟಿನ ಒಳಹರಿವು ಇಳಿಕೆಯಾಗಿದೆ. ಭತ್ತದ ಬೆಳೆ, ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಬಗ್ಗೆ ಆತಂಕ ಎದುರಾಗಿದೆ.

Read More

ನವರಾತ್ರಿ ಹಬ್ಬಕ್ಕೆ ಬೆಂಗಳೂರು–ಕಾರವಾರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ

ನವರಾತ್ರಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ–ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ. ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ ಮತ್ತು ಕಾರವಾರದಲ್ಲಿ ನಿಲುಗಡೆ.

Read More

Video News

Loading...
error: Content is protected !!