Advertisement

Category: ಸ್ಥಳೀಯ

ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ಭಟ್ಕಳ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಪಟ್ಟಣ ಪಂಚಾಯತ್ ಜಾಲಿ  ಇವುಗಳ ಸಂಯುಕ್ತ ಆಶ್ರಯದಲ್ಲಿ ಆಡಳಿತ ಸೌಧದಲ್ಲಿ  ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಜಯಂತಿಯನ್ನು ಆಚರಿಸಲಾಯಿತು. 

Read More

ಯೋಗಾಸನ ನಿರ್ಣಾಯಕ ರಾಜ್ಯ ಪ್ರಶಸ್ತಿ ಪಡೆದ ಸೀಮಾ ನಾಯ್ಕ

ಭಟ್ಕಳ ವಿಧ್ಯಾಭಾರತಿ ಆಂಗ್ಲ ಮಾಧ್ಯಮದ ದೈಹಿಕ ಶಿಕ್ಷಕಿಯಾದ ಸೀಮಾ ಈಶ್ವರ ನಾಯ್ಕ ಯೋಗಾಸನ ನಿರ್ಣಾಯಕ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Read More

ಭಟ್ಕಳ ಮೂಲದ ಯುವತಿ ಗಂಡನಿಂದಲೇ ಕೊಲೆ

ಪ್ರೀತಿಸಿ ಮದುವೆ ಆಗಿದ್ದ ಆ ಜೋಡಿಯಲ್ಲಿ ಮಗು ಮಾಡಿಕೊಳ್ಳುವ ವಿಚಾರಕ್ಕೆ ಆರಂಭಗೊಂಡ ಗಲಾಟೆ ಭಟ್ಕಳ ಮೂಲದ ಗಿರಿಜಾ (30) ಕೊಲೆಯಲ್ಲಿ ಅಂತ್ಯವಾಗಿದೆ.

Read More

ಕಾಂಗ್ರೆಸ್ ಪಕ್ಷ ಇದ್ದಾಗ ದೇಶದಲ್ಲಿ ಬಾಂಬ್ ಬ್ಲಾಸ್ಟ್ : ಚಕ್ರವರ್ತಿ ಸೂಲಿಬೆಲೆ

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಇದ್ದ ವೇಳೆ ದೇಶದಲ್ಲಿ ಹಲವೆಡೆ ಬಾಂಬ್ ಬ್ಲಾಸ್ಟ್ ಪ್ರಕರಣಗಳು ನಡೆದಿತ್ತು. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ದೇಶದಲ್ಲಿ ಬಾಂಬ್ ಬ್ಲಾಸ್ಟ್ ಎನ್ನುವ ಶಬ್ದ ಕೇಳುವುದಕ್ಕೆ ಸಿಗುತ್ತಿಲ್ಲ. ಇದಕ್ಕೆ ನಾನು ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು

Read More

Video News

Loading...
error: Content is protected !!