Advertisement

Category: ಸ್ಥಳೀಯ

government school/ ಮೂಡಶಿರಾಲಿಯ ಸರಕಾರಿ ಶಾಲೆಯಲ್ಲಿ ಸಂಭ್ರಮ 

ಮೂಡಶಿರಾಲಿಯ ಸ ಕಿ ಪ್ರಾ ಶಾಲೆಯಲ್ಲಿ (government school) ಶ್ರೀ ಶಾರದಾ ಪೂಜೆ, ಪ್ಲೇ ಪಾರ್ಕ್ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ನಡೆಯಿತು.

Read More

Liquor ban/ ಭಟ್ಕಳದಲ್ಲಿ ಮದ್ಯ ನಿಷೇಧ

ಭಟ್ಕಳದಲ್ಲಿ ಮಾರ್ಚ್ ೮ರಂದು ಬೃಹತ್  ಹಿಂದೂ ಸಮಾಜೋತ್ಸವ ನಡೆಯಲಿದೆ. ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ನಿಷೇಧ (Liquor ban) ಮಾಡಲಾಗಿದೆ.

Read More

Police parade/ ಹಿಂದೂ ಸಮಾಜೋತ್ಸವ ಹಿನ್ನೆಲೆ ಭಟ್ಕಳದಲ್ಲಿ ಪೊಲೀಸ್ ಪರೇಡ್

ಭಟ್ಕಳ ನಗರದಲ್ಲಿ ನಡೆಯಲಿರುವ ನಗರ ಹಿಂದೂ ಸಮಾಜೋತ್ಸವ  ಹಿನ್ನೆಲೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಪರೇಡ್ (Police parade) ನಡೆಸಲಾಯಿತು. 

Read More

bike rally/ ‘ನಗರ ಹಿಂದೂ ಸಂಗಮ’ ಅಂಗವಾಗಿ ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಭಟ್ಕಳ ನಗರ ಭಾಗದಲ್ಲಿ ನಡೆಯಲಿರುವ ಬೃಹತ್ ‘ನಗರ ಹಿಂದೂ ಸಂಗಮ’ ಅಂಗವಾಗಿ ಶನಿವಾರ ಪಟ್ಟಣದಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ (bike rally) ನಡೆಯಿತು.

Read More

arrested/ ಹೆದ್ದಾರಿಯಲ್ಲಿ ದರೋಡೆ ಸಂಚು: ಹುರುಳಿಸಾಲ ಯುವಕನ ಬಂಧನ

ಹೆದ್ದಾರಿಯಲ್ಲಿ (Highway) ಸಂಚರಿಸುವ ಜನರನ್ನು ದರೋಡೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿದ್ದ ಯುವಕನನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ (arrested).

Read More

Video News

Loading...
error: Content is protected !!