Advertisement

Category: ಸ್ಥಳೀಯ

Mari jatra/ ಸಾಂಪ್ರದಾಯಿಕ ವೈಭವದ ಸಂಕೇತ: ಭಟ್ಕಳದ ಮಾರಿ ಜಾತ್ರೆ

ಭಟ್ಕಳ ತಾಲೂಕಿನ ಪ್ರಸಿದ್ಧ ಮಾರಿ ಜಾತ್ರೆ (Mari jatra) ಭಕ್ತಿಭಾವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ನಡುವೆ ವಿಧಿವತ್ತಾಗಿ ಆರಂಭಗೊಳ್ಳುತ್ತದೆ.

Read More

Mari jatra/ ಮಾರಿಯಮ್ಮನ ಬಿಂಬ ಪೂರ್ಣ: ಉಡಿ ತುಂಬಿದ ಮುತ್ತೈದೆಯರು

ಭಟ್ಕಳ ಮಾರಿ ಜಾತ್ರೆ (Mari jatra) ಕ್ಷಣಗಣನೆ ಪ್ರಾರಂಭವಾಗಿದೆ. ಮುಂಡಳ್ಳಿಯಲ್ಲಿರುವ  ಹೊನ್ನಯ್ಯನಮನೆಯಲ್ಲಿ  ಮಾರಿಯಮ್ಮನ ಮೂರ್ತಿಯ ಬಿಂಬ ರಚನೆ ಪೂರ್ಣಗೊಂಡಿದೆ.

Read More

Government Hospital/ ಏಕಾಏಕಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿದ ಸಾರ್ವಜನಿಕರು, ಯಾಕೆ ಗೊತ್ತಾ?

ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ (Government Hospital) ವೈದ್ಯಾಧಿಕಾರಿ ವಿರುದ್ಧ ಕರ್ತವ್ಯ ಲೋಪದ ಆರೋಪವೊಂದನ್ನು ಅನಾಮಧೇಯ ವ್ಯಕ್ತಿಯೊಬ್ಬರು ಮಾಡಿರುವ ಘಟನೆ ಭಟ್ಕಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read More

Anti-Human Trafficking Day/ ಶಿರಾಲಿಯಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ

ಶಿರಾಲಿಯಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನವನ್ನು (Anti-Human Trafficking Day ) ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಅರ್ಪಿತಾ ಉದ್ಘಾ ಟಿಸಿದರು.

Read More

Yoga Guru/ ಭಟ್ಕಳದ ಯೋಗ ಗುರುಗೆ ‘ಭಾರತೀಯ ಯೋಗ ರತ್ನ’ ಪ್ರಶಸ್ತಿ

ಭಟ್ಕಳ ತಾಲೂಕಿನ ಹೆಬಳೆ ನಿವಾಸಿ, ಯೋಗಗುರು (Yoga Guru) ಗೋವಿಂದ ಎನ್ ದೇವಾಡಿಗ ಅವರಿಗೆ ‘ಭಾರತೀಯ ಯೋಗ ರತ್ನ–೨೦೨೬’ ಪ್ರಶಸ್ತಿ (award) ನೀಡಿ ಗೌರವಿಸಲಾಗಿದೆ.

Read More

Video News

Loading...
error: Content is protected !!