Bhatkal tragedy/ ಭಟ್ಕಳದ ಭೀಕರ ದುರಂತಕ್ಕೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ತೀವ್ರ ಸಂತಾಪ
ಭಟ್ಕಳ ಭೀಕರ ದುರಂತಕ್ಕೆ ಶಿವಮೊಗ್ಗ (Shivamogga) ಸಂಸದ ಬಿ ವೈ ರಾಘವೇಂದ್ರ (B Y Raghavendra) ತೀವ್ರ ಸಂತಾಪ ಸೂಚಿಸಿದ್ದಾರೆ.
Read Moreಸಮುದ್ರಕ್ಕೆ ಕಪ್ಪೆ ಚಿಪ್ಪು ಹಿಡಿಯಲು ಹೋಗಿದ್ದ ಮೀನುಗಾರರು ಮೃತಪಟ್ಟ ದುರಂತ (Bhatkal tragedy) ತಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಭಟ್ಕಳದಲ್ಲಿ ರವಿವಾರ ಸಂಭವಿಸಿದ ದುರಂತದಲ್ಲಿ (Bhatkal tragedy) ೧೦ ಮಂದಿ ದುರ್ಮರಣ ಹೊಂದಿದರೆ, ಒಬ್ಬರು ನಾಪತ್ತೆಯಾಗಿದ್ದು, ಮೂವರು ಅಸ್ವಸ್ಥರಾಗಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಮುರಿನಕಟ್ಟೆ(Murinakatte)ಯನ್ನು ಧ್ವಂಸಗೊಳಿಸಿದ ಸುದ್ದಿ ಕಾಳ್ಗಿಚ್ಚಿನಂತೆ ಭಟ್ಕಳದಲ್ಲಿ ಹರಡಿ ಹಿಂದೂ ಕಾರ್ಯಕರ್ತರು ರಾತೋರಾತ್ರಿ ಭಟ್ಕಳ ಠಾಣೆಗೆ ಮುತ್ತಿಗೆ ಹಾಕಿದರು.
Read Moreಅಪರಾಧ, ಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಭಟ್ಕಳದ ಮುರಿನಕಟ್ಟೆ (Murinakatte) ಪ್ರದೇಶದಲ್ಲಿ ಹಿಂದೂ ಯುವಕರು ರವಿವಾರ ಕಟ್ಟೆಯನ್ನು ಪುನರ್ನಿರ್ಮಿಸಿದ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
Read More
