Advertisement

Category: ಸ್ಥಳೀಯ

ಮುಂಡಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಿಗಾನ ಸುಧೆ: ಉಮೇಶ ಮುಂಡಳ್ಳಿ ಗಾಯನಕ್ಕೆ ಭಕ್ತರು ಮಂತ್ರಮುಗ್ಧ

ಭಟ್ಕಳದ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮೊದಲ ದಿನ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಉಮೇಶ ಮುಂಡಳ್ಳಿ ಅವರ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.

Read More

ಶಿರಾಲಿ ಚೆಕ್‌ಪೋಸ್ಟ್ ಬಳಿ ಮೋಟಾರ್ ಸೈಕಲ್‌ಗೆ ಇನ್ಸುಲೇಟರ್ ವಾಹನ ಡಿಕ್ಕಿ: ಅಂಗನವಾಡಿ ಶಿಕ್ಷಕಿಗೆ ಗಾಯ

ಭಟ್ಕಳ ತಾಲೂಕಿನ ಶಿರಾಲಿ ಚೆಕ್‌ಪೋಸ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಇನ್ಸುಲೇಟರ್ ವಾಹನ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮಹಿಳೆಗೆ ಗಾಯವಾಗಿದೆ.

Read More

ಭಟ್ಕಳ ಅಂಜುಮನ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ ಮೊಹಮ್ಮದ್ ಗೌಸ್ ಬಾಗ್ ಸಿರಾಜ್ ನಿಧನ

ಭಟ್ಕಳದ ಅಂಜುಮನ್ ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಮೊಹಮ್ಮದ್ ಘೌಸ್ ಬಾಗ್ ಸಿರಾಜ್ (೮೨) ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ನಿಧನ.

Read More

ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಮುಖ್ಯ; ಸಂಘಟನೆಯ ಒಗ್ಗಟ್ಟು ಇನ್ನಷ್ಟು ಮುಖ್ಯ

ಮುರಿನಕಟ್ಟೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಶ್ರೀಕಾಂತ ನಾಯ್ಕ ಹೆಸರು ಉಲ್ಲೇಖವಾಗಿರುವುದನ್ನು ಖಂಡಿಸಿ ಬಿಜೆಪಿ ನಡೆಸಿದ ಪತ್ರಿಕಾಗೋಷ್ಠಿ ಮತ್ತು ಪ್ರಮುಖ ನಾಯಕರ ಗೈರುಹಾಜರಿ ಪಕ್ಷದೊಳಗಿನ ಸಮನ್ವಯದ ಕುರಿತು ಚರ್ಚೆ ಹುಟ್ಟುಹಾಕಿದೆ.

Read More

ಖೇಲೋ ಇಂಡಿಯಾ, ರಾಷ್ಟ್ರೀಯ ಕಬಡ್ಡಿ ಆಡಿದ ಭಟ್ಕಳದ ಆಟಗಾರರಿಗೆ ಉದ್ಯೋಗಾವಕಾಶ ಯಾವಾಗ?

ಖೇಲೋ ಇಂಡಿಯಾ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಭಟ್ಕಳದ ವಿನೋದ ನಾಯ್ಕ, ಜೀತಿನ್ ನಾಯ್ಕ, ರತನ್ ನಾಯ್ಕ ಮತ್ತು ರಂಜಿತ್ ನಾಯ್ಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಒತ್ತಾಯ ಕೇಳಿಬಂದಿದೆ.

Read More

Video News

Loading...
error: Content is protected !!