Category: ಸ್ಥಳೀಯ

Dongarapalli/ ಭಟ್ಕಳ ಡೊಂಗರಪಳ್ಳಿ ಸಮಿತಿಗೆ ಫೈಜಾನ್ ನದ್ವಿ ಅಧ್ಯಕ್ಷ, ಇನಾಯತ್ ಗವಾಯಿ ಪ್ರಧಾನ ಕಾರ್ಯದರ್ಶಿಯಾಗಿ

ಭಟ್ಕಳದ (Bhatkal) ಡೊಂಗರಪಳ್ಳಿ (Dongarapalli) ಸಮಿತಿಗೆ ಮೌಲವಿ ಮೊಹಮ್ಮದ್ ಫೈಜಾನ್ ಹಾಜಿ ಫಕೀಹ್ ನದ್ವಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Read More

Bike theft/ ಅಳ್ವೆಕೋಡಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ

ಭಟ್ಕಳ ತಾಲೂಕಿನ ಅಳ್ವೆಕೋಡಿ ರಸ್ತೆ ಬದಿ ನಿಲ್ಲಿಸಿಟ್ಟಿದ್ದ ಬೈಕ್ ಫೆ ೧೪ರ ಸಂಜೆ ೫.೧೫ರಿಂದ ರಾತ್ರಿ ೧೦.೩೦ರ ನಡುವಿನ ಅವಧಿಯಲ್ಲಿ ಕಳ್ಳತನವಾಗಿರುವ (Bike theft) ಬಗ್ಗೆ ಪ್ರಕರಣ ದಾಖಲಾಗಿದೆ.

Read More

Arrested/ ಮಲ್ನಾಡು ಗಿಡ್ಡ ತಳಿಯ ಆಕಳ ಹತ್ಯೆ ಮಾಡಿದ ಅಪ್ರಾಪ್ತ ಸಹಿತ ಇಬ್ಬರ ಬಂಧನ

ಭಟ್ಕಳ ತಾಲೂಕಿನ ಪುರವರ್ಗ ಮುಗಳಿಹೊಂಡದ ಹಾಡಿ ಜಾಗದಲ್ಲಿ ಆಕಳ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಸಹಿತ ಇಬ್ಬರನ್ನು ಪೊಲೀಸರು ಬಂದಿದ್ದಾರೆ (arrested).

Read More

Arudha Shri/ ಬಸವನ ಬಾಗೇವಾಡಿಯಲ್ಲಿ ಉಮೇಶ ಮುಂಡಳ್ಳಿಗೆ ‘ಆರೂಢ ಶ್ರೀ’ ಪ್ರದಾನ 

ಉತ್ತರ ಕನ್ನಡ (Uttara Kannada) ಜಿಲ್ಲೆಯ ಸುಗಮಸಂಗೀತ ಗಾಯಕ ಸಾಹಿತಿ ಉಮೇಶ ಮುಂಡಳ್ಳಿ ಅವರಿಗೆ ರಾಜ್ಯಮಟ್ಟದ ‘ಆರೂಢ ಶ್ರೀ’ (Arudha Shri) ಪ್ರಶಸ್ತಿ ಪ್ರದಾನ ಮಾಡಲಾಯಿತು.

Read More

Video News

Loading...
error: Content is protected !!