Mari jatra/ ಭಟ್ಕಳ ಮಾರಿ ಹಬ್ಬ ಸಂಪನ್ನ
ಭಟ್ಕಳ ಮಾರಿ ಹಬ್ಬವು (Mari jatra) ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾಲಿಕೋಡಿ ಸಮುದ್ರ ತೀರದಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ಮಾರಿ ಹಬ್ಬವು (Mari jatra) ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾಲಿಕೋಡಿ ಸಮುದ್ರ ತೀರದಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಡಾ ಸುರೇಶ ವಿ ನಾಯಕ ಅವರ ನಿಧನದ ಹಿನ್ನೆಲೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ (Public tribute program) ಆಯೋಜಿಸಲಾಗಿದೆ.
Read Moreಅಂಕೋಲಾ, ಉತ್ತರ ಕನ್ನಡ, ಕಾರವಾರ, ಕುಮಟಾ, ಜೋಯಿಡಾ, ದಾಂಡೇಲಿ, ಮುಂಡಗೋಡ, ಯಲ್ಲಾಪುರ, ರಾಜಕೀಯ, ಶಿರಸಿ, ಸಿದ್ದಾಪುರ, ಸ್ಥಳೀಯ, ಹಳಿಯಾಳ, ಹೊನ್ನಾವರ | 0 |
ಹಲವು ತಾಲೂಕುಗಳಿಗೆ ಭೇಟಿ ನೀಡಲಿರುವ ಸಚಿವ ಲಕ್ಷ್ಮಣ ಸವದಿ (Minister Laxman Savadi), ಭಟ್ಕಳಕ್ಕೆ ಬಾರದಿರುವುದು (Bhatkal visit) ಜನರಲ್ಲಿ ಬೇಸರ ಮೂಡಿಸಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಬುಧವಾರದಂದು ನಸುಕಿನ ಜಾವ ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಗದ್ದುಗೆಗೆ ಮಾರಿಯಮ್ಮನ ಮೂರ್ತಿ (Goddess Mariyamma) ಏರುವುದರ ಮೂಲಕ ಮಾರಿ ಜಾತ್ರೆ ಚಾಲನೆಗೊಂಡಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ನಗರದ ಮಾರಿಕಾಂಬಾ ದೇಗುಲದಲ್ಲಿ ಮಾರಿಯಮ್ಮನ ಪ್ರತಿಷ್ಠಾಪಿಸುವ ಮೂಲಕ ಪ್ರಸಿದ್ಧ ಮಾರಿ ಜಾತ್ರೆಗೆ ಚಾಲನೆ (Mari Jathre begins) ನೀಡಲಾಗಿದೆ.
Read More

