Advertisement

Category: ಉತ್ತರ ಕನ್ನಡ

Instagram ಖಾತೆಯಲ್ಲಿ ಮಹಿಳೆಗೆ ಬರುತ್ತಿದೆ ಅಶ್ಲೀಲ ಕಾಮೆಂಟ್

ಯುವತಿ ಮತ್ತು ಆಕೆಯ ಕುಟುಂಬದ ಬಗ್ಗೆ (ಇನ್‌ಸ್ಟಾಗ್ರಾಂ) instagram ಖಾತೆಯಲ್ಲಿ ಅಶ್ಲೀಲ ಕಾಮೆಂಟ್ ಹಾಕಿರುವ ಬಗ್ಗೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case filed).

Read More

ration/ ಪಡಿತರ ಅಕ್ರಮ ಸಾಗಾಟ: ಒಬ್ಬ ವಶಕ್ಕೆ

ಅಕ್ರಮ ಮಾರಾಟ ಉದ್ದೇಶದಿಂದ ಪಡಿತರ ಆಹಾರ (ration) ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಆಹಾರ ನಿರೀಕ್ಷಕ ನೇತೃತ್ವದ ತಂಡ ಓರ್ವ ನನ್ನು ಬಂಧಿಸಿದ್ದು, ಓಮಿನಿ ಸಹಿತ ಪಡಿತರವನ್ನು ವಶಕ್ಕೆ ಪಡೆದಿದ್ದಾರೆ. 

Read More

Car crash/ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಬಾಲಕ, ಯುವಕ ದುರ್ಮರಣ

ಭಟ್ಕಳ ವೆಂಕಟಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Car crash) ಬಾಲಕ ಮತ್ತು ಯುವಕ  ಸಾವನ್ನಪ್ಪಿದ್ದಾರೆ.

Read More

Man dies/ ತೋಟದ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು 

ತೋಟದ ಕೆಲಸ ಮಾಡುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ (Man dies) ಭಟ್ಕಳ (Bhatkal) ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.

Read More

Shrinivasa Kalyanaotsav/ ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜ ೨೨ರಿಂದ ೨೬ರವರೆಗೆ ಧಾರ್ಮಿಕ ಮಹೋತ್ಸವ

ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ೯ನೇ ವರ್ಷದ ಶ್ರೀ ದೇವರ ಪುನರ್‌ ಪ್ರತಿಷ್ಠಾಪನೆ ವರ್ಧಂತಿ ಮಹೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ (Shrinivasa Kalyanaotsav) ಹಾಗೂ ಪಾಲಕಿ ಮಹೋತ್ಸವವನ್ನು ಜ ೨೨ರಿಂದ ೨೬ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಯೋಜಿಸಲಾಗಿದೆ

Read More

Video News

Loading...
error: Content is protected !!