Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಮಿಡಿದ ಮುರುಡೇಶ್ವರ ಆಟೋ ಚಾಲಕರು
ಮುರುಡೇಶ್ವರ ರಿಕ್ಷಾ ಚಾಲಕರು ಸಾರದಹೊಳೆಯ ಶ್ರೀ ಕ್ಷೇತ್ರಕ್ಕೆ ತೆರಳಿ ಚಿಪ್ಪಿಕಲ್ಲು ದುರಂತದ (Chippikallu tragedy) ಸಂತ್ರಸ್ತರ ಪರಿಹಾರ ನಿಧಿಗೆ ಚೆಕ್ ನೀಡಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮುರುಡೇಶ್ವರ ರಿಕ್ಷಾ ಚಾಲಕರು ಸಾರದಹೊಳೆಯ ಶ್ರೀ ಕ್ಷೇತ್ರಕ್ಕೆ ತೆರಳಿ ಚಿಪ್ಪಿಕಲ್ಲು ದುರಂತದ (Chippikallu tragedy) ಸಂತ್ರಸ್ತರ ಪರಿಹಾರ ನಿಧಿಗೆ ಚೆಕ್ ನೀಡಿದರು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ನಗರದ ಬಂದರ್ ರೋಡ್‌ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ (bike accident) ಹಿಂಬದಿ ಸವಾರ ಮೃತಪಟ್ಟಿದ್ದಾನೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಭಟ್ಕಳ (Bhatkal) ನಗರ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ (arrested).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ದೀಪಾಲಿ ಗುರು ಗೊಂಡ ಅವರು ಬೆಂಗಳೂರಿನ (Bengaluru) ಕೆ ಆರ್ ಪುರಂ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ (road accident) ಮೃತಪಟ್ಟಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಮಾರುಕೇರಿಯ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇನ್ಫಿನಿಟಿ ಆರ್ಗನೈಸೇಶನ್ ವತಿಯಿಂದ ಶೈಕ್ಷಣಿಕ ಪರಿಕರಗಳನ್ನು (educational materials) ವಿತರಿಸಲಾಯಿತು.
Read More