Advertisement

Author: Bhatkaldiary

ಭಟ್ಕಳದಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ: ಮೂವರಿಗೆ ಗಾಯ, ಒಬ್ಬ ಗಂಭೀರ

ಭಟ್ಕಳದ ಹೆಬಳೆ ವ್ಯಾಪ್ತಿಯಲ್ಲಿ ಮದ್ಯಪಾನದ ವೇಳೆ ನಡೆದ ಗಲಾಟೆಯನ್ನು ಬಿಡಿಸಲು ಮುಂದಾದವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಆರೋಪ. ಅಭಿಷೇಕ ನಾಯ್ಕ ಸೇರಿ ಮೂವರಿಗೆ ಗಾಯವಾಗಿರುವ ಬಗ್ಗೆ ದೂರು.

Read More

ಭಟ್ಕಳದಲ್ಲಿ ಜಾಗದ ವಿವಾದ: ಎರಡೂ ಕುಟುಂಬಗಳಿಂದ ಪರಸ್ಪರ ಹಲ್ಲೆ ಆರೋಪ, ದೂರು ದಾಖಲು

ಭಟ್ಕಳದ ಯಲ್ವಡಿಕವೂರು ಮಾಮಿತ್ಲು ಪ್ರದೇಶದಲ್ಲಿ ಜಾಗದ ಸರ್ವೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದ ಉಂಟಾಗಿದೆ. ಎರಡೂ ಕಡೆಯವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ.

Read More

ಬೆಂಗ್ರೆಯ ಗೊಂಚಿಹಿತ್ಲಿನಲ್ಲಿ ಬೈಕ್ ಡಿಕ್ಕಿ: ನಾಲ್ಕು ವರ್ಷದ ಬಾಲಕನ ಕಾಲಿನ ಮೂಳೆ ಮುರಿತ

ಗೊಂಚಿಹಿತ್ಲಿನಲ್ಲಿ ಬೈಕ್ ಡಿಕ್ಕಿಯಿಂದ ನಾಲ್ಕು ವರ್ಷದ ಬಾಲಕ ಗಾಯಗೊಂಡಿದ್ದಾನೆ. ಬಲ ಕಾಲಿನ ಮೂಳೆ ಮುರಿದಿದ್ದು, ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

Read More

ಭಟ್ಕಳ ಅಂಜುಮನ್ ಕಾಲೇಜಿಗೆ ಮೂರು ವಿಶ್ವವಿದ್ಯಾಲಯ ರ‍್ಯಾಂಕ್

ಕರ್ನಾಟಕ ವಿಶ್ವವಿದ್ಯಾಲಯದ ಬಿಬಿಎ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಎಐಎಂಸಿಎ ಕಾಲೇಜಿನ ರಿಹಾಬ್, ಅಲ್ ರಿಫಾ ಮತ್ತು ಹುರ್ಬಿ ಕ್ರಮವಾಗಿ ದ್ವಿತೀಯ, ಆರನೇ ಹಾಗೂ ಏಳನೇ ರ‍್ಯಾಂಕ್ ಗಳಿಸಿದ್ದಾರೆ.

Read More

ಮಂಗಳೂರಿನ ನೀರೇಶ್ವಾಲ್ಯ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಭಕ್ತಿಸಂಗೀತದ ಸಂಭ್ರಮ

ಮಂಗಳೂರಿನ ನೀರೇಶ್ವಾಲ್ಯ ಐತಿಹಾಸಿಕ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶರನ್ನವರಾತ್ರಿ ನಾಲ್ಕನೇ ದಿನ ಉಮೇಶ ಮೇಸ್ತ ಮತ್ತು ಉಮೇಶ ಮುಂಡಳ್ಳಿ ಬಳಗದಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.

Read More

Video News

Loading...
error: Content is protected !!