Advertisement

Category: ಉತ್ತರ ಕನ್ನಡ

ಹಾಲುಣಿಸುವ ವೇಳೆ ನೀಲಿಯಾದ ಮಗು: ಚಿಕಿತ್ಸೆ ಫಲಿಸದೆ ಸಾವು, ವೈದ್ಯರ ಮೇಲೆ ಹಲ್ಲೆ, ನಿರ್ಲಕ್ಷ್ಯ ಆರೋಪ

ಭಟ್ಕಳ ತಾಲೂಕಿನ ಶಿರಾಲಿ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತಪಟ್ಟ ಬಳಿಕ ಪೋಷಕರಿಂದ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

Read More

ವೈದ್ಯಕೀಯ ಕ್ಷೇತ್ರದ ಹೊಸ ಬೆಳವಣಿಗೆಗಳತ್ತ ಭಟ್ಕಳದ ವೈದ್ಯರ ಗಮನ

ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಐಎಂಎ ಭಟ್ಕಳ ಹಾಗೂ ಎ.ಜೆ. ಆಸ್ಪತ್ರೆ ಸಹಯೋಗದಲ್ಲಿ ಸಿಎಂಇ ಕಾರ್ಯಕ್ರಮ ನಡೆಯಿತು. ಹೃದಯ ಶಸ್ತ್ರಚಿಕಿತ್ಸೆ, ಐಬಿಎಸ್ ನಿರ್ವಹಣೆ ಕುರಿತು ತಜ್ಞರು ಮಾಹಿತಿ ನೀಡಿದರು.

Read More

ಭಟ್ಕಳದ ವಿದ್ಯಾರ್ಥಿಗಳ ಸಾಧನೆಗೆ ಶಹಬ್ಬಾಸ್: MBBS, IIT ಪ್ರವೇಶ ಪಡೆದವರಿಗೆ ಗೌರವ

ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. MBBS ಹಾಗೂ IIT ಪ್ರವೇಶ ಪಡೆದ ವಿದ್ಯಾರ್ಥಿಗಳು ಸೇರಿದಂತೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

Read More

ನಿಚ್ಛಲಮಕ್ಕಿ ಗುರುಮಠಕ್ಕೆ ಹೊಸ ಸಾರಥ್ಯ: ನಾಮಧಾರಿ ಸಮಾಜದ ಅಧ್ಯಕ್ಷರಾಗಿ ನಾಗೇಂದ್ರ ನಾಯ್ಕ ಆಯ್ಕೆ

ಭಟ್ಕಳ ಆಸರಕೇರಿಯ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಹಾಗೂ ಗುರುಮಠದ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದ್ದು, ನಾಗೇಂದ್ರ ನಾಯ್ಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Read More

ಕಾಶಿಯ ಅನುಭವಕ್ಕೆ ಅಕ್ಷರ ರೂಪ: ೮ನೇ ತರಗತಿಯ ಮನಸ್ವಿ ಶೆಟ್ಟಿ ಪುಸ್ತಕ ಲೋಕಕ್ಕೆ

ಭಟ್ಕಳ ಮೂಲದ ೧೩ ವರ್ಷದ ಮನಸ್ವಿ ಶೆಟ್ಟಿ ಅವರ ‘A Little Less Certain’ ಪುಸ್ತಕ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಕಾಶಿ ಪ್ರವಾಸದ ಅನುಭವವನ್ನು ಕೃತಿಯಲ್ಲಿ ದಾಖಲಿಸಿದ್ದಾರೆ.

Read More

Video News

Loading...
error: Content is protected !!