Advertisement

Category: ಉತ್ತರ ಕನ್ನಡ

Murudeshwar/ ಮುರುಡೇಶ್ವರದಲ್ಲಿ ಸರ್ಕಾರಿ ಸಾರಿಗೆ ಬಸ್ಸಿಗೆ ಬೆಂಕಿ

ಮುರುಡೇಶ್ವರ (Murudeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸರ್ಕಾರಿ ಸಾರಿಗೆ ಬಸ್‌ಗೆ ಏಕಾಏಕಿ ಬೆಂಕಿ ತಗುಲಿದ ಘಟನೆ ಸಂಭವಿಸಿದೆ.

Read More

champion/ ಮಣ್ಕುಳಿ ಪ್ರೀಮಿಯರ್ ಲೀಗ್: ರಾಯಲ್ ಸಾಮ್ರಾಟ ಚಾಂಪಿಯನ್ 

ಮಣ್ಕುಳಿ ಪ್ರೀಮಿಯರ್ ಲೀಗ್ ೨೦೨೬ರ ಚಾಂಪಿಯನ್ (champion) ಪಟ್ಟವನ್ನು ನಾಗರಾಜ ಬಾಗಲ್ ಹಾಗೂ ಹರೀಶ ನಾಯ್ಕ ಮಾಲೀಕತ್ವದ ರಾಯಲ್ ಸಾಮ್ರಾಟ ತಂಡವು ತನ್ನ ಮುಡಿಗೇರಿಸಿಕೊಂಡಿತು.

Read More

arrested/ ಕೋರ್ಟ್ ಜಾಮೀನಿಗೆ ನಕಲಿ ದಾಖಲೆ ನೀಡಲು ಯತ್ನಿಸಿ ಪರಾರಿಯಾಗಿದ್ದ ಮಂಗಳೂರು ವ್ಯಕ್ತಿ ಬಂಧನ

ನ್ಯಾಯಾಲಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಜಾಮೀನು ಪಡೆಯಲು ಯತ್ನಿಸಿ, ಬಳಿಕ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

Read More

fishing/ ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು

ಭಟ್ಕಳ ತಾಲೂಕಿನ ಜಾಲಿ ಸಮುದ್ರ ತೀರದಲ್ಲಿ (beach) ಮೀನುಗಾರಿಕೆಗೆ (fishing) ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

Read More

football tournament/ ಎಐಟಿಎಂನಲ್ಲಿ ವಿಟಿಯು ಅಂತರ-ಕಾಲೇಜು ಮಂಗಳೂರು ವಿಭಾಗ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ

ಭಟ್ಕಳ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನಲ್ಲಿ ವಿಟಿಯು ಅಂತರ-ಕಾಲೇಜು ಮಂಗಳೂರು ವಿಭಾಗದ ಪುರುಷರ ಫುಟ್ಬಾಲ್ ಪಂದ್ಯಾವಳಿ (football tournament) ಉದ್ಘಾಟನೆಗೊಂಡಿತು.

Read More

Video News

Loading...
error: Content is protected !!