WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಈರೋಡ್ (Erode) ಮತ್ತು ಬಾರ್ಮರ್ (Barmer) ನಡುವೆ ವಾರದ ವಿಶೇಷ ರೈಲುಗಳು (WEEKLY SPECIAL TRAIN) ಸಂಚರಿಸಲಿವೆ.
Read Moreಅಂಕೋಲಾ, ಉಡುಪಿ, ಉತ್ತರ ಕನ್ನಡ, ಕಾರವಾರ, ಕುಂದಾಪುರ, ಕುಮಟಾ, ಗೋಕರ್ಣ, ದಕ್ಷಿಣ ಕನ್ನಡ, ಬೈಂದೂರು, ಮಂಗಳೂರು, ಸ್ಥಳೀಯ | 0 |
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಈರೋಡ್ (Erode) ಮತ್ತು ಬಾರ್ಮರ್ (Barmer) ನಡುವೆ ವಾರದ ವಿಶೇಷ ರೈಲುಗಳು (WEEKLY SPECIAL TRAIN) ಸಂಚರಿಸಲಿವೆ.
Read Moreಉಡುಪಿ, ಉತ್ತರ ಕನ್ನಡ, ಕುಂದಾಪುರ, ಸ್ಥಳೀಯ | 0 |
ಸೇನಾ ವಾಹನ ದುರಂತದಲ್ಲಿ ಹುತಾತ್ಮರಾದ ಅನೂಪ್ ಪೂಜಾರಿಯವರ ಕುಟುಂಬಕ್ಕೆ ಭಟ್ಕಳದ ಮಾಜಿ ಸೈನಿಕರು ಮತ್ತು ಸೇವಾ ನಿರತ ಸೈನಿಕರಿಂದ ಧನಸಹಾಯ ಮಾಡಲಾಗಿದೆ (helping hand).
Read Moreಭಟ್ಕಳ ಡಿವೈಎಸ್‌ಪಿಯವರ ಸರ್ಚ್ ವಾರಂಟ್‌ನೊಂದಿಗೆ ದಾಳಿ ನಡೆಸಿದ ಹೊನ್ನಾವರ ಠಾಣೆ ಪೊಲೀಸರು ಜೂಜಾಟ ಆಡುತ್ತಿದ್ದ ೧೭ ಜನರನ್ನು ವಶಕ್ಕೆ ಪಡೆದಿದ್ದಾರೆ (Police arrest).
Read Moreಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳಿಗೆ (express trains) ಕುಮಟಾ ಮತ್ತು ಕುಂದಾಪುರದಲ್ಲಿ ನಿಲುಗಡೆ ಒದಗಿಸಲು ರೈಲ್ವೆ ಸಚಿವಾಲಯ (Railway ministry) ನಿರ್ಧರಿಸಿದೆ.
Read Moreಅಪರಾಧ, ಉಡುಪಿ, ಉತ್ತರ ಕನ್ನಡ, ಕರ್ನಾಟಕ, ಕಾರ್ಕಳ, ಕುಂದಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೈಂದೂರು, ಶಿವಮೊಗ್ಗ, ಸಾಗರ, ಸ್ಥಳೀಯ, ಹೊಸನಗರ | 0 |
ಕಾರ್ಕಳ (Karkala) ವನ್ಯಜೀವಿ ವಲಯದ ಅಧಿಕಾರಿಗಳು ಅವಸಾನದ ಅಂಚಿನಲ್ಲಿರುವ ಭಾರತೀಯ ಕಾಡುಗೋಣಗಳನ್ನು ಬೇಟೆಯಾಡುತ್ತಿದ್ದ ಶಂಕಿತರನ್ನು (Bhatkal Gang) ಹಿಡಿದಿದ್ದಾರೆ.
Read More