Advertisement

Category: ಸ್ಥಳೀಯ

ಭಟ್ಕಳ ಮೀನು ಮಾರುಕಟ್ಟೆಯಲ್ಲಿ ಹೊಡೆದಾಟ

ಭಟ್ಕಳದ ಹಳೆ ಬಸ್ ನಿಲ್ದಾಣದ ಸಮೀಪದ ಮೀನು ಮಾರುಕಟ್ಟೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರೂ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮುರಿನಕಟ್ಟೆ ಪ್ರಕರಣದ ಆರೋಪಪಟ್ಟಿಗೆ ಬಿಜೆಪಿ ಆಕ್ಷೇಪ; ೧೭ ಕಾರ್ಯಕರ್ತರಿಗೆ ಕಾನೂನು ನೆರವಿನ ಭರವಸೆ

ಭಟ್ಕಳದ ಮುರಿನಕಟ್ಟೆ ಪ್ರಕರಣದ ಆರೋಪಪಟ್ಟಿಯಲ್ಲಿ ಶ್ರೀಕಾಂತ ನಾಯ್ಕ ಸೇರಿದಂತೆ ೧೭ ಬಿಜೆಪಿ ಕಾರ್ಯಕರ್ತರ ಹೆಸರು ಸೇರಿಸಿರುವುದನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ.

Read More

ಭಟ್ಕಳ: ಎಕ್ಕೆಗೋಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅ.೧೧ರಿಂದ ಶರನ್ನವರಾತ್ರಿ ಮಹೋತ್ಸವ

ಭಟ್ಕಳದ ಮುಟ್ಟಳ್ಳಿ–ತಲಾಂದದ ಎಕ್ಕೆಗೋಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅ.೧೧ರಿಂದ ೨೧ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ದುರ್ಗಾಹೋಮ, ಚಂಡಿಕಾ ಹೋಮ, ವಿಶೇಷ ಅಲಂಕಾರ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

Read More

ಭಟ್ಕಳದಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಯುವಕನ ಬಂಧನ, ಬುಲೆಟ್ ಜಪ್ತಿ

ಭಟ್ಕಳದ ಕಿದ್ವಾಯಿ ರಸ್ತೆಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಮಹ್ಮದ್ ರಿಜ್ವಾನ್ ಬಂಧನ. ೨.೧೮೦ ಗ್ರಾಂ ಎಂಡಿಎಂಎ ಹಾಗೂ ಬುಲೆಟ್ ಬೈಕ್ ಜಪ್ತಿ.

Read More

ಹೆಬ್ಳೆಯ ರಹಮತ್ ಆಬಾದ್ ರಸ್ತೆ ದುರಸ್ತಿ, ಕುಡಿಯುವ ನೀರಿಗೆ ಆಗ್ರಹ

ಭಟ್ಕಳದ ರಹಮತ್ ಆಬಾದ್‌ನಲ್ಲಿ ಹದಗೆಟ್ಟ ಜಮಿಯಾ ಆಬಾದ್ ರಸ್ತೆ ದುರಸ್ತಿ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ RFF ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

Read More

Video News

Loading...
error: Content is protected !!