Follow up/ ಅಪಘಾತದಲ್ಲಿ ಭಟ್ಕಳದ ಯುವಕ ಸಾವು ಪ್ರಕರಣ: ಒಬ್ಬ ಗಂಭೀರ, ಮೂವರು ಪಾರು
Follow up/ದುರ್ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮೊಹಮ್ಮದ್ ಮಲ್ಪಾ (20) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೆ, ಕಾರಿನಲ್ಲಿದ್ದ ಮೊಹಮ್ಮದ್ ಔಫ್ (22), ಮೊಹಮ್ಮದ್ ನೂಹ (20), ದಾಮಿಸ್ ರುಕ್ಕುದ್ದೀನ್ (19) ಅಪಾಯದಿಂದ ಪಾರಾಗಿದ್ದಾರೆ.
Read More

