Advertisement

Category: ಉತ್ತರ ಕನ್ನಡ

Bhatkal/ ಎರಡು ಗುಂಪುಗಳ ನಡುವೆ ಹೊಡೆದಾಟ; ಇಬ್ಬರಿಗೆ ಚೂರಿ ಇರಿತ: ಮೂವರ ಬಂಧನ

ಇಬ್ಬರು ಯುವಕರು ಚೂರಿ ಇರಿತದಿಂದ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ (Bhatkal) ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 

Read More

complaint/ ಪಲ್ಲಕ್ಕಿ ಉತ್ಸವ ವೇಳೆ ಕಲ್ಲು ಎಸೆತ: ಡಿವೈಎಸ್ಪಿಗೆ ಲಿಖಿತ ದೂರು ಸಲ್ಲಿಕೆ

ಚನ್ನಪಟ್ಟಣ ಹನುಮಂತ ದೇವರ ಪಲ್ಲಕ್ಕಿ ಉತ್ಸವ ವೇಳೆ ಕಲ್ಲು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ಲಿಖಿತ ದೂರು (complaint) ನೀಡಿದೆ.

Read More

Life threatened/ ಸಾರಾಯಿಗೆ ಹಣ ಕೊಡದಿದ್ದಕ್ಕೆ ಹಲ್ಲೆ; ಜೀವ ಬೆದರಿಕೆ

ಸಾರಾಯಿ ಕುಡಿಯಲು ಹಣ ಕೇಳಿ ಕೊಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ (Life threatened) ಹಾಕಿದ ಘಟನೆ ನಡೆದಿದೆ.

Read More

Jackfruit Mela/ ಭಟ್ಕಳದಲ್ಲಿ “ನಿತ್ಯ ಹಲಸು ಮೇಳ”ಕ್ಕೆ ಚಾಲನೆ 

ಭಟ್ಕಳ ನಗರದ ಸಯ್ಯದ್ ಕಾಜ್ಮಿ ಟವರ್‌ನಲ್ಲಿ ಆಯೋಜಿಸಲಾದ “ನಿತ್ಯ ಹಲಸು ಮೇಳ”ಕ್ಕೆ (Jackfruit Mela) ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಚಾಲನೆ ನೀಡಿದರು.

Read More

elected/ ಗುರುಕೃಪಾ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಭಟ್ಕಳದ ಗುರುಕೃಪಾ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾಗಿ ಹರೀಶ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕುಮಾರ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ (elected).

Read More

Video News

Loading...
error: Content is protected !!