ಜಾಲಿಯಲ್ಲಿ ಕಳೆಗಟ್ಟಿದ ‘ಕೃಷ್ಣ ಲೀಲಾ–೦೨’: ಪುಟಾಣಿಗಳ ಕೃಷ್ಣ ವೇಷಧಾರಿ ಸ್ಪರ್ಧೆ
ಭಟ್ಕಳ ಜಾಲಿಯಲ್ಲಿ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ ಕೃಷ್ಣ ಲೀಲಾ–೦೨ ಕಾರ್ಯಕ್ರಮ ಆಯೋಜನೆ. ಪುಟಾಣಿಗಳ ಕೃಷ್ಣ ವೇಷಧಾರಿ ಹಾಗೂ ಮಹಿಳೆಯರ ಚುಕ್ಕೆ ರಂಗೋಲಿ ಸ್ಪರ್ಧೆ, ₹೩೦ ಸಾವಿರಕ್ಕೂ ಅಧಿಕ ಬಹುಮಾನ ವಿತರಣೆ.
Read More
