Advertisement

Category: ಸ್ಥಳೀಯ

ಮಾನ್ವಿತ ಆಚಾರಿಗೆ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ; ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಅಂಕೋಲದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ೧೪ ವರ್ಷದೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಭಟ್ಕಳದ ಪಿಎಂ.ಶ್ರೀ ಕೆ.ಪಿ.ಎಸ್. ತೆರ್ನ್ ಮಕ್ಕಿ ಶಾಲೆಯ ಮಾನ್ವಿತ ಆರ್. ಆಚಾರಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Read More

ಮಹಾರಾಷ್ಟ್ರದಲ್ಲಿ ಜನಮನಸೆಳೆದ ಕನ್ನಡಿಗರ ‘ಗಣಪತಿ ಬಪ್ಪ ಭಜನಾಮೃತ’

ಮಹಾರಾಷ್ಟ್ರದ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದಲ್ಲಿ ನಡೆದ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಹಾಗೂ ಹಿಂದಿ ಭಕ್ತಿಗೀತೆಗಳ ಮೂಲಕ ಕರ್ನಾಟಕದ ಕಲಾವಿದರು ಜನಮನಸೆಳೆದರು.

Read More

ಭಟ್ಕಳ ತಾಲೂಕು ಕಸಾಪದಿಂದ ಡಾ. ಐ.ಆರ್. ಭಟ್ ಅವರಿಗೆ ನುಡಿನಮನ

ಮುರುಡೇಶ್ವರದ ಹಿರಿಯ ವೈದ್ಯ, ಯಕ್ಷಗಾನ ಹಾಗೂ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಬೆಂಬಲಿಗ ಡಾ. ಐ.ಆರ್. ಭಟ್ ಅವರಿಗೆ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿನಮನ ಸಲ್ಲಿಸಲಾಯಿತು.

Read More

ಹೊನ್ನೆಮಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಖೋ-ಖೋ ಸಾಧನೆ: ವಿಭಾಗ ಮಟ್ಟಕ್ಕೆ ೬ ಮಂದಿ ಆಯ್ಕೆ

ಅಂಕೋಲದಲ್ಲಿ ನಡೆದ ಜಿಲ್ಲಾ ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಹೊನ್ನೆಮಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರನ್ನರ್ ಅಪ್. ಮೂವರು ಬಾಲಕರು ಹಾಗೂ ಮೂವರು ಬಾಲಕಿಯರು ವಿಭಾಗ ಮಟ್ಟಕ್ಕೆ ಆಯ್ಕೆ.

Read More

ಮಡಗಾಂವ್-ಮಂಗಳೂರು ವಂದೇ ಭಾರತ್ ರೈಲು ಬೆಂಗಳೂರಿಗೆ ವಿಸ್ತರಣೆ: ಉತ್ತರ ಕನ್ನಡ, ಕರಾವಳಿ ಭಾಗದ ಜನರಿಗೆ ಅನುಕೂಲ

ಮಡಗಾಂವ್–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸಲಾಗಿದೆ. ಮುರ್ಡೇಶ್ವರ, ಗೋಕರ್ಣ, ಕಾರವಾರ ಮಾರ್ಗವಾಗಿ ರೈಲು ಸಂಚರಿಸಲಿದೆ.

Read More

Video News

Loading...
error: Content is protected !!