ಉಚ್ಚಿಲ ದಸರಾ ವೇದಿಕೆಯಲ್ಲಿ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿಯ ಭಕ್ತಿಗಾನಾಮೃತ; ಮಂತ್ರಮುಗ್ಧರಾದ ಭಕ್ತರು
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವದಲ್ಲಿ ಉಮೇಶ ಮುಂಡಳ್ಳಿ ನೇತೃತ್ವದ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿ ತಂಡದಿಂದ ಮೂರೂವರೆ ಗಂಟೆಗಳ ಭಕ್ತಿಗಾನಾಮೃತ ಕಾರ್ಯಕ್ರಮ.
Read Moreಉಡುಪಿ, ಉತ್ತರ ಕನ್ನಡ, ಸ್ಥಳೀಯ | 0 |
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವದಲ್ಲಿ ಉಮೇಶ ಮುಂಡಳ್ಳಿ ನೇತೃತ್ವದ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿ ತಂಡದಿಂದ ಮೂರೂವರೆ ಗಂಟೆಗಳ ಭಕ್ತಿಗಾನಾಮೃತ ಕಾರ್ಯಕ್ರಮ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಕರ್ನಾಟಕ ವಿಶ್ವವಿದ್ಯಾಲಯದ ೨೦೨೫ರ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಮಹಾಲಕ್ಷ್ಮಿ ಆರ್. ಕಾಮತ್ ಬಿ.ಕಾಂನಲ್ಲಿ ಪ್ರಥಮ ರ್ಯಾಂಕ್ ಹಾಗೂ ಶ್ರೀನಿಧಿ ಪಿ. ಪೈ ಬಿಬಿಎಯಲ್ಲಿ ಐದನೇ ರ್ಯಾಂಕ್ ಗಳಿಸಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಶಿಫಾ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ ಆರೋಪದ ಮೇಲೆ ೩೪ ವರ್ಷದ ವ್ಯಕ್ತಿಯ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕುಂಠಿತಗೊಂಡಿದ್ದು, ಕಡವಿನಕಟ್ಟೆ ಅಣೆಕಟ್ಟಿನ ಒಳಹರಿವು ಇಳಿಕೆಯಾಗಿದೆ. ಭತ್ತದ ಬೆಳೆ, ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಬಗ್ಗೆ ಆತಂಕ ಎದುರಾಗಿದೆ.
Read More

