Installation/ ಮಾ ೨೭ರಂದು ಬಾಲಾಲಯದಲ್ಲಿ ಸೋಡಿಗದ್ದೆ ಶ್ರೀ ದೇವಿಯ ಮೂಲ ಸನ್ನಿಧಿ ಪ್ರತಿಷ್ಠಾಪನೆ
ಸೋಡಿಗದ್ದೆ (Sodigadde) ಶ್ರೀ ಮಹಾಸತಿ ದೇವಸ್ಥಾನದ ಕಟ್ಟಡವನ್ನು ನೂತನ ಶಿಲಾಮಯವಾಗಿ ಜೀರ್ಣೋದ್ಧಾರದ ಮೊದಲ ಹಂತವಾದ ಕಲಾ ವಿಸರ್ಜನೆ ಮತ್ತು ಬಾಲಾಲಯದಲ್ಲಿ ಶ್ರೀ ದೇವರ ಸ್ಥಾಪನೆ (Installation) ಕಾರ್ಯಕ್ರಮವು ಮಾರ್ಚ ೨೭ರಂದು ನಡೆಯಲಿದೆ
Read More

