social concern/ ಸಾಮಾಜಿಕ ಕಾಳಜಿ ಮೆರೆದ ಭಟ್ಕಳ ತಹಶೀಲ್ದಾರ
ಭಟ್ಕಳದ ತಹಶೀಲ್ದಾರ (Bhatkal Tahsildar) ನಾಗೇಂದ್ರ ಕೊಳಶೆಟ್ಟಿ ಅವರು ಐದು ಸರ್ಕಾರಿ ಶಾಲೆಗಳಿಗೆ (Government schools) ತಮ್ಮ ವೈಯಕ್ತಿಕ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ವಾಟರ್ ಪ್ಯೂರಿಫೈಯರ್ಗಳನ್ನು (Water purifiers) ಕೊಡುಗೆಯಾಗಿ ನೀಡಿದ್ದಾರೆ.
Read More
