ಬೈಂದೂರು ಬಳಿ ಭೀಕರ ಬೈಕ್ ಅಪಘಾತ: ಭಟ್ಕಳದ ಮೀನುಗಾರ ಸಾವು, ಪತ್ನಿಗೆ ಗಾಯ
ರಾಷ್ಟ್ರೀಯ ಹೆದ್ದಾರಿ ೬೬ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಬೈಕ್ ಅಪಘಾತದಲ್ಲಿ ಭಟ್ಕಳದ ಬೆಳ್ಳಿ ನಿವಾಸಿ ಉಮೇಶ ಮೊಗೇರ್ (೪೩) ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿದ್ದಾರೆ.
Read Moreರಾಷ್ಟ್ರೀಯ ಹೆದ್ದಾರಿ ೬೬ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಬೈಕ್ ಅಪಘಾತದಲ್ಲಿ ಭಟ್ಕಳದ ಬೆಳ್ಳಿ ನಿವಾಸಿ ಉಮೇಶ ಮೊಗೇರ್ (೪೩) ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಹಲ್ಲಂದಿ ಕಟಗಾರಕೊಪ್ಪದಲ್ಲಿ ವಾಹನ ತಾಗಿದ ವಿಚಾರಕ್ಕೆ ವಾಗ್ವಾದ ಉಂಟಾಗಿ, ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಭಟ್ಕಳ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರಗಳು ಲಭ್ಯ. ಬೆಳೂರು, ಮಾವಳ್ಳಿ, ಕಾಯಿಣಿ, ಬೆಂಗ್ರೆ, ಶಿರಾಲಿ, ಮುಟ್ಟಳ್ಳಿ, ಮಾರುಕೇರಿ ಮತ್ತು ಬೆಳಕೆ ಕ್ಷೇತ್ರಗಳ ಮೀಸಲಾತಿ ಮಾಹಿತಿ ಇಲ್ಲಿದೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಮುರಿನಕಟ್ಟೆ ಪ್ರಕರಣದಲ್ಲಿ ಕಾರ್ಯಕರ್ತರ ಮೇಲಿನ ಪ್ರಕರಣ ಖಂಡನೆ, ಮಂಡಲ ಅಧ್ಯಕ್ಷರ ಪಾತ್ರ ಮತ್ತು ಪಕ್ಷದೊಳಗಿನ ಸಮನ್ವಯದ ಕುರಿತು ಭಟ್ಕಳದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
Read Moreಉತ್ತರ ಕನ್ನಡ, ಕ್ರೀಡೆ, ಸ್ಥಳೀಯ | 0 |
ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದ ಸಿಐಎಸ್‌ಸಿಇ ರಾಷ್ಟ್ರೀಯ ಕರಾಟೆ ಟೂರ್ನಿ–೨೦೨೬ರಲ್ಲಿ ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್‌ನ ಪ್ರಣವಿ ಕಿಣಿ ಬೆಳ್ಳಿ, ತುಷಾರ್ ಮಹಾಲೆ ಕಂಚಿನ ಪದಕ ಗೆದ್ದಿದ್ದಾರೆ.
Read More

