Advertisement

Category: ಉತ್ತರ ಕನ್ನಡ

Lok Adalat/ ಮಾರ್ಚ್ ೧೪ರಂದು ಭಟ್ಕಳ ನ್ಯಾಯಾಲಯದಲ್ಲಿ ಲೋಕ ಅದಾಲತ್ 

ದೀರ್ಘಕಾಲದ ಮೊಕದ್ದಮೆಗಳ ಹೊರೆಯನ್ನು ಕಡಿಮೆ ಮಾಡಲು ಮಾರ್ಚ್ ೧೪ರಂದು ಭಟ್ಕಳ ನ್ಯಾಯಾಲಯದಲ್ಲಿ (Bhatkal court) ಲೋಕ ಅದಾಲತ್ (Lok Adalat) ನಡೆಯಲಿದೆ

Read More

Hindu Samajotsava / ಹೆಬಳೆಯ ಹಿಂದೂ ಸಮಾಜೋತ್ಸವದಲ್ಲಿ ಗುಡುಗಿದ ಜಗದೀಶ ಕಾರಂತ

ಹಿಂದು ಸಮ್ಮೇಳನ ಸಂಚಾಲನಾ ಸಮಿತಿಯ ಹೆಬಳೆ ಮಂಡಲದ ವತಿಯಿಂದ ಹಮ್ಮಿಕೊಂಡ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ (Hindu Samajotsava) ಜಗದೀಶ ಕಾರಂತ ವಕ್ತಾರರಾಗಿ ಭಾಗವಹಿಸಿದ್ದರು.

Read More

Bhatkal/ ಹೊನ್ನೆಗದ್ದೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ 

ಭಟ್ಕಳದ (Bhatkal) ಹೆಬಳೆ ಹೊನ್ನಗದ್ದೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೌಶಿಕ್ ನಾಯ್ಕ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ.

Read More

Kantara actress/ ಭಟ್ಕಳಕ್ಕೆ ಕಾಂತಾರ ನಟಿ ಭೇಟಿ: ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ 

ಕಾಂತಾರ ಚಾಪ್ಟರ್–೧ ಸಿನಿಮಾ ನಟಿ (Kantara actress) ಆಯಿರಾ ಕೃಷ್ಣ ಅವರು ತಮ್ಮ ಹುಟ್ಟೂರಾದ ಭಟ್ಕಳದ ಮೂಡಭಟ್ಕಳ ಹಾಗೂ ಮುಟ್ಟಳ್ಳಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿದರು.

Read More

Youth arrested/ ಗಾಂಜಾ ಸೇವಿಸಿದ ತೆರ್ನಮಕ್ಕಿ ಯುವಕ ಬಂಧನ

ಗಾಂಜಾ ಸೇವಿಸಿದ ಆರೋಪದ ಮೇಲೆ ತೆರ್ನಮಕ್ಕಿಯ ಯುವಕನೊಬ್ಬನ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆ ಪಿಎಸೈ ಲೋಕನಾಥ ರಾಥೋಡ ಪ್ರಕರಣ ದಾಖಲಿಸಿಕೊಂಡಿದ್ದಾರೆ (youth arrested).

Read More

Video News

Loading...
error: Content is protected !!