Advertisement

Category: ಸ್ಥಳೀಯ

ICSE result/ ಐಸಿಎಸ್‌ಇ  ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆ ಸಾಧನೆ

ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಫಲಿತಾಂಶದಲ್ಲಿ (ICSE result) ಸತತ ೧೨ನೇ ಸಾಲಿನಲ್ಲೂ ಶೇ ೧೦೦ ಫಲಿತಾಂಶ ಪಡೆದು ಸಾಧನೆ ಮಾಡಿದೆ.

Read More

PUC result/ ಮರುಮೌಲ್ಯಮಾಪನ ಫಲಿತಾಂಶದಲ್ಲಿ ರಾಜ್ಯಕ್ಕೆ 6ನೇ ಸ್ಥಾನ: ಭಟ್ಕಳದ ತೇಜಸ್ ಸಾಧನೆ

ದ್ವಿತೀಯ ಪಿಯುಸಿ (second PUC) ಮರುಮೌಲ್ಯಮಾಪನ (revaluation) ಫಲಿತಾಂಶದಲ್ಲಿ ತಾಲೂಕಿನ ವಿದ್ಯಾರ್ಥಿಯೊಬ್ಬರು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ಭಟ್ಕಳಕ್ಕೆ (Bhatkal) ಕೀರ್ತಿ ತಂದಿದ್ದಾರೆ (PUC result).

Read More

hackathon/ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ನಲ್ಲಿ AITM ವಿದ್ಯಾರ್ಥಿಗಳಿಗೆ ಪ್ರಥಮ ಪ್ರಶಸ್ತಿ

ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ನಲ್ಲಿ (hackathon) ಭಟ್ಕಳದ (Bhatkal) ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ಪ್ರಥಮ ಪ್ರಶಸ್ತಿ  ಪಡೆದುಕೊಂಡಿದೆ.

Read More

Tenth anniversary/ ಮೇ ೧ರಂದು ಭಟ್ಕಳದಲ್ಲಿ ಕೂಲಿ ಕಾರ್ಮಿಕರ ಸಂಘದ ದಶಮಾನೋತ್ಸವ ಆಚರಣೆ 

ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಸಂಘದ ದಶಮಾನೋತ್ಸವ (Tenth anniversary) ಕಾರ್ಯಕ್ರಮವನ್ನು ಮೇ ೧ರಂದು ಭಟ್ಕಳದಲ್ಲಿ ಆಯೋಜಿಸಲಾಗಿದೆ

Read More

falling from train/ ರೈಲಿನಿಂದ ಬಿದ್ದು ಕಾರ್ಮಿಕನ ದಾರುಣ ಸಾವು

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವ ಕಾರ್ಮಿಕನೊಬ್ಬ ಕೆಳಗೆ ಬಿದ್ದು (falling from train) ಮೃತಪಟ್ಟ ದುರ್ಘಟನೆ ತಾಲೂಕಿನ ಗೊರಟೆ ಸಮೀಪದಲ್ಲಿ ನಡೆದಿದೆ.

Read More

Video News

Loading...
error: Content is protected !!