Advertisement

Category: ಸ್ಥಳೀಯ

ಯುವಕರನ್ನು ಕ್ರೀಡೆಯತ್ತ ಸೆಳೆದ ಟೇಬಲ್ ಟೆನಿಸ್ ಪಂದ್ಯಾವಳಿ

ಭಟ್ಕಳದ ಆಜಾದ್ ನಗರದ ತಾಜ್ ಎಲಿಗೆನ್ಸ್‌ನಲ್ಲಿ BMYF ಆಯೋಜಿಸಿದ್ದ ಎರಡು ದಿನಗಳ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ೫೬ ತಂಡಗಳು ಭಾಗವಹಿಸಿದವು. ವಿವಿಧ ವಿಭಾಗಗಳಲ್ಲಿ ವಿಜೇತರು ಪ್ರಶಸ್ತಿ ಪಡೆದರು.

Read More

ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ

ಭಟ್ಕಳದ ಶಿರಾಲಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ದ್ವಿತೀಯ ವರ್ಷದ ತಾಲ್ಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

Read More

ಮುರುಡೇಶ್ವರದ ಕಾಯ್ಕಿಣಿಯಲ್ಲಿ ನಾಲ್ಕನೇ ವರ್ಷದ ಶಾರದೋತ್ಸವ ಸಂಪನ್ನ

ಭಟ್ಕಳ ತಾಲೂಕಿನ ಮುರುಡೇಶ್ವರ ಸಮೀಪದ ಕಾಯ್ಕಿಣಿ ಬಾಕಡಕೇರಿ–ಬಸ್ತಿ ಪ್ರದೇಶದಲ್ಲಿ ನಾಲ್ಕನೇ ವರ್ಷದ ಶಾರದೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಹಾಗೂ ಭವ್ಯ ವಿಸರ್ಜನಾ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.

Read More

ಭಟ್ಕಳದ ಜಲಸುರಕ್ಷತೆಗೆ ಈಗಲೇ ಎಚ್ಚೆತ್ತುಕೊಳ್ಳಲಿ!

ಭಟ್ಕಳದಲ್ಲಿ ಮುಂಗಾರು ಮಳೆ ಕೊರತೆಯಿಂದ ಕಡವಿನಕಟ್ಟೆ ಅಣೆಕಟ್ಟಿನ ನೀರಿನ ಒಳಹರಿವು ಕುಂಠಿತವಾಗಿದೆ. ಕುಡಿಯುವ ನೀರು, ಭತ್ತದ ಕೃಷಿ ಮತ್ತು ಜಾನುವಾರುಗಳ ಮೇವಿನ ಭವಿಷ್ಯಕ್ಕಾಗಿ ಜಲಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.

Read More

ರಾಷ್ಟ್ರೀಯ ಪೊಲೀಸ್ ಬೈಕ್ ರ‍್ಯಾಲಿಗೆ ಭಟ್ಕಳದಲ್ಲಿ ಸ್ವಾಗತ

ಮಾದಕವಸ್ತು ಮುಕ್ತ ಭಾರತ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಅಗರ್ತಲಾ–ಏಕತಾ ನಗರ ರಾಷ್ಟ್ರೀಯ ಪೊಲೀಸ್ ಬೈಕ್ ರ‍್ಯಾಲಿಗೆ ಭಟ್ಕಳದ ಸರ್ಪನಕಟ್ಟೆಯಲ್ಲಿ ಸ್ವಾಗತ ನೀಡಲಾಯಿತು.

Read More

Video News

Loading...
error: Content is protected !!