ಯುವಕರನ್ನು ಕ್ರೀಡೆಯತ್ತ ಸೆಳೆದ ಟೇಬಲ್ ಟೆನಿಸ್ ಪಂದ್ಯಾವಳಿ
ಭಟ್ಕಳದ ಆಜಾದ್ ನಗರದ ತಾಜ್ ಎಲಿಗೆನ್ಸ್ನಲ್ಲಿ BMYF ಆಯೋಜಿಸಿದ್ದ ಎರಡು ದಿನಗಳ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ೫೬ ತಂಡಗಳು ಭಾಗವಹಿಸಿದವು. ವಿವಿಧ ವಿಭಾಗಗಳಲ್ಲಿ ವಿಜೇತರು ಪ್ರಶಸ್ತಿ ಪಡೆದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಆಜಾದ್ ನಗರದ ತಾಜ್ ಎಲಿಗೆನ್ಸ್ನಲ್ಲಿ BMYF ಆಯೋಜಿಸಿದ್ದ ಎರಡು ದಿನಗಳ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ೫೬ ತಂಡಗಳು ಭಾಗವಹಿಸಿದವು. ವಿವಿಧ ವಿಭಾಗಗಳಲ್ಲಿ ವಿಜೇತರು ಪ್ರಶಸ್ತಿ ಪಡೆದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಶಿರಾಲಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ದ್ವಿತೀಯ ವರ್ಷದ ತಾಲ್ಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಮುರುಡೇಶ್ವರ ಸಮೀಪದ ಕಾಯ್ಕಿಣಿ ಬಾಕಡಕೇರಿ–ಬಸ್ತಿ ಪ್ರದೇಶದಲ್ಲಿ ನಾಲ್ಕನೇ ವರ್ಷದ ಶಾರದೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಹಾಗೂ ಭವ್ಯ ವಿಸರ್ಜನಾ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.
Read Moreಉತ್ತರ ಕನ್ನಡ, ಸಂಪಾದಕೀಯ, ಸ್ಥಳೀಯ | 0 |
ಭಟ್ಕಳದಲ್ಲಿ ಮುಂಗಾರು ಮಳೆ ಕೊರತೆಯಿಂದ ಕಡವಿನಕಟ್ಟೆ ಅಣೆಕಟ್ಟಿನ ನೀರಿನ ಒಳಹರಿವು ಕುಂಠಿತವಾಗಿದೆ. ಕುಡಿಯುವ ನೀರು, ಭತ್ತದ ಕೃಷಿ ಮತ್ತು ಜಾನುವಾರುಗಳ ಮೇವಿನ ಭವಿಷ್ಯಕ್ಕಾಗಿ ಜಲಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮಾದಕವಸ್ತು ಮುಕ್ತ ಭಾರತ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಅಗರ್ತಲಾ–ಏಕತಾ ನಗರ ರಾಷ್ಟ್ರೀಯ ಪೊಲೀಸ್ ಬೈಕ್ ರ್ಯಾಲಿಗೆ ಭಟ್ಕಳದ ಸರ್ಪನಕಟ್ಟೆಯಲ್ಲಿ ಸ್ವಾಗತ ನೀಡಲಾಯಿತು.
Read More

