Advertisement

Category: ಸ್ಥಳೀಯ

ಭಟ್ಕಳ ಅಂಜುಮನ್ ಕಾಲೇಜಿಗೆ ಮೂರು ವಿಶ್ವವಿದ್ಯಾಲಯ ರ‍್ಯಾಂಕ್

ಕರ್ನಾಟಕ ವಿಶ್ವವಿದ್ಯಾಲಯದ ಬಿಬಿಎ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಎಐಎಂಸಿಎ ಕಾಲೇಜಿನ ರಿಹಾಬ್, ಅಲ್ ರಿಫಾ ಮತ್ತು ಹುರ್ಬಿ ಕ್ರಮವಾಗಿ ದ್ವಿತೀಯ, ಆರನೇ ಹಾಗೂ ಏಳನೇ ರ‍್ಯಾಂಕ್ ಗಳಿಸಿದ್ದಾರೆ.

Read More

ಮಂಗಳೂರಿನ ನೀರೇಶ್ವಾಲ್ಯ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಭಕ್ತಿಸಂಗೀತದ ಸಂಭ್ರಮ

ಮಂಗಳೂರಿನ ನೀರೇಶ್ವಾಲ್ಯ ಐತಿಹಾಸಿಕ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶರನ್ನವರಾತ್ರಿ ನಾಲ್ಕನೇ ದಿನ ಉಮೇಶ ಮೇಸ್ತ ಮತ್ತು ಉಮೇಶ ಮುಂಡಳ್ಳಿ ಬಳಗದಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.

Read More

ಭಟ್ಕಳದ ಮಹಾಲೆ ಮನೆಯಲ್ಲಿ ನವರಾತ್ರಿ ಸಂಭ್ರಮ

ಭಟ್ಕಳದ ಮಹಾಲೆ ಸಮಾಜದ ಶ್ರೀ ಮಹಾಗಣಪತಿ ಶ್ರೀ ಮಂಡಲೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ. ಘಟಸ್ಥಾಪನೆ, ಕನ್ಯಾಪೂಜೆ, ಹೊಸತು ಆಚರಣೆ, ಭಜನೆ ಮತ್ತು ಅನ್ನಸಂತರ್ಪಣೆ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.

Read More

ಭಟ್ಕಳದಲ್ಲಿ ಜಾಗದ ಸರ್ವೇ ವೇಳೆ ಗಲಾಟೆ: ಎರಡೂ ಕಡೆಯಿಂದ ಹಲ್ಲೆ ಆರೋಪ, ದೂರು-ಪ್ರತಿದೂರು ದಾಖಲು

ಭಟ್ಕಳ ತಾಲೂಕಿನ ಯಲ್ವಡಿಕವೂರು ಗ್ರಾಮದ ಮಾಮಿತ್ತು ಪ್ರದೇಶದಲ್ಲಿ ಜಮೀನಿನ ಸರ್ವೇ ವೇಳೆ ವಿವಾದ ಉಂಟಾಗಿ ಹಲ್ಲೆ ಆರೋಪ ಕೇಳಿಬಂದಿದೆ. ಎರಡೂ ಕಡೆಯಿಂದ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

Read More

ಮಾವಿನಕಟ್ಟೆಯಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಭಟ್ಕಳ ತಾಲೂಕಿನ ಮಾವಿನಕಟ್ಟೆಯಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದಡಿ ೨೫ ಮದ್ಯದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡು ವ್ಯಕ್ತಿಯ ವಿರುದ್ಧ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

Video News

Loading...
error: Content is protected !!