Advertisement

Category: ಸ್ಥಳೀಯ

Fishermen/ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಜೀವಕ್ಕಿಲ್ಲವೇ ಬೆಲೆ?

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ( coastal districts) ಮೀನುಗಾರಿಕೆ ನಡೆಸುವಾಗ ಸಂಭವಿಸುತ್ತಿರುವ ಮೀನುಗಾರರ (fishermen) ಸಾವುಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ.

Read More

pothole/ ಮಣ್ಕುಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಯ್ದೆರೆದ ಹೊಂಡ 

ಮಣ್ಕುಳಿಯಲ್ಲಿರುವ ಒಳ ಚರಂಡಿಯ ಹೊಂಡ (pothole) ಬಾಯಿ ತೆರೆದಿದ್ದು, ಇಲ್ಲಿನ ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ ಉಂಟಾಗಿದೆ.

Read More

Anxiety/ ಕರಾವಳಿಯಲ್ಲಿ ಮೀನುಗಾರರ ಸಾವು ಏರಿಕೆ: ಉತ್ತರ ಕನ್ನಡ ಜಿಲ್ಲೆಗಿಲ್ಲ ಲೈಫ್ ಜಾಕೆಟ್

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ ಎಸ್ ಬಸವಂತಪ್ಪ ವಿಧಾನ ಪರಿಷತ್ (Council)ನಲ್ಲಿ ಆತಂಕಕಾರಿ (Anxiety) ವಿಷಯವನ್ನು ಬಹಿರಂಗಪಡಿಸಿದ್ದಾರೆ. 

Read More

Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ವರದಿ ಬೆನ್ನಲ್ಲೇ ತ್ಯಾಜ್ಯ ತೆರವು

ಮಣ್ಕುಳಿಯ ಪೆಟ್ರೋಲ್ ಬಂಕ್ ಪಕ್ಕದ ರಸ್ತೆಯಲ್ಲಿ ತ್ಯಾಜ್ಯ (waste) ರಾಶಿ ನಿರ್ಮಾಣವಾಗಿರುವ ಕುರಿತು ‘ಭಟ್ಕಳ ಡೈರಿ’ ಪ್ರಕಟಿಸಿದ್ದ ವರದಿಗೆ ತಕ್ಷಣ ಸ್ಪಂದನೆ ದೊರೆತಿದೆ (Impact).

Read More

Waste/ ರಸ್ತೆಯಲ್ಲೇ ತ್ಯಾಜ್ಯ ರಾಶಿ: ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ನಗರಸಭೆಯ ಮೌನ!

ಭಟ್ಕಳ ನಗರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ (Waste) ಎಸೆಯುತ್ತಿರುವುದು ಒಂದೆಡೆಯಾದರೆ, ಅದನ್ನು ತೆರವುಗೊಳಿಸಬೇಕಾದ ನಗರಸಭೆಯ ನಿರ್ಲಕ್ಷ್ಯ ಮತ್ತೊಂದೆಡೆ.

Read More

Video News

Loading...
error: Content is protected !!